അർത്ഥം : ತಂತುವಿನಾಕಾರದ ಪರೋಪಜೀವಿಯಿಂದ ಉಂಟಾಗುವ, ಕಾಲು ಮೊದಲಾದವು ಅತಿಯಾಗಿ ಊದಿಕೊಳ್ಳುವ ಚರ್ಮರೋಗ
ഉദാഹരണം :
ಆನೆಕಾಲುರೋಗದಿಂದ ಬಳಲುತ್ತಿರುವ ರೋಗಿಯು ನಿಧಾನವಾಗಿ ನಡೆಯುತ್ತಿದ್ದಾನೆ.
പര്യായപദങ്ങൾ : ಆನೆಕಾಲುರೋಗ, ಗಿಣ್ಣರೋಗ, ಜೀರ್ಕಾಲು
മറ്റ് ഭാഷകളിലേക്കുള്ള വിവർത്തനം :