അർത്ഥം : ಯಾವುದೋ ಒಂದು ನಗರದಲ್ಲಿ ನೀವು ಬೆಳೆದು ದೊಡ್ಡವರಾಗಿರುವುದು ಅಥವಾ ನಿಮ್ಮ ಮೂಲ ನಿವಾಸವಾಗಿರುವುದು
ഉദാഹരണം :
ನಾನ್ನ ಹುಟ್ಟೂರು ರಾಯಪುರ.
പര്യായപദങ്ങൾ : ಜನ್ಮಸ್ಥಳ, ಹುಟ್ಟೂರು
മറ്റ് ഭാഷകളിലേക്കുള്ള വിവർത്തനം :
The town (or city) where you grew up or where you have your principal residence.
He never went back to his hometown again.