പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಹಿಡಿ എന്ന വാക്കിന്റെ അർത്ഥവും ഉദാഹരണവും.

ಹಿಡಿ   ನಾಮಪದ

അർത്ഥം : ಉದ್ದವಾದ ಕಡ್ಡಿ ಅಥವಾ ಎಲೆಯಿಂದ ಮಾಡಿರುವಂತಹ ಉಪಕರಣ ಅದರಿಂದ ಭೂಮಿ ಅಥವಾ ನೆಲವನ್ನು ಗುಡಿಸುತ್ತಾರೆ ಅಥವಾ ಸ್ವಚ್ಚ ಮಾಡುತ್ತಾರೆ

ഉദാഹരണം : ಅವಳು ಕಸಪೊರಕೆಯಿಂದ ಮನೆಯನ್ನು ಸ್ವಚ್ಚಮಾಡುತ್ತಿದ್ದಾರೆ.

പര്യായപദങ്ങൾ : ಕಸಪೊರಕೆ, ಕಸಬೊರಕೆ, ಪೊರಕೆ, ಬರಲು, ಬರ್ಲು


മറ്റ് ഭാഷകളിലേക്കുള്ള വിവർത്തനം :

लंबी सींकों या रेशों आदि का बना हुआ वह उपकरण जिससे ज़मीन या फर्श झाड़ते या साफ करते हैं।

वह झाड़ू से घर साफ कर रही है।
कूँचा, कूचा, जारोब, झाड़ू, बढ़नी, बहारी, बहुकरी, बुहारी, बौहारी, सोनी, सोरनी, सोवणी, सोहनी

A cleaning implement for sweeping. Bundle of straws or twigs attached to a long handle.

broom

അർത്ഥം : ಹೊಲಕ್ಕೆ ನೀರು ಹಾಯಿಸುವ ಹಲಿಗೆಯ ಉಪಕರಣ

ഉദാഹരണം : ಅಲ್ಲಿ ಹಿಡಿಕೆಯಿಂದ ನೀರನ್ನು ತೋಡುತ್ತಿದ್ದಾರೆ.

പര്യായപദങ്ങൾ : ಕಾವು, ಹಿಡಿಕೆ


മറ്റ് ഭാഷകളിലേക്കുള്ള വിവർത്തനം :

खेत में पानी उलीचने का काठ का एक उपकरण।

वह हत्थे से पानी उलीच रहा है।
हत्था, हथेरा, हाथा

അർത്ഥം : ಒಂದು ಮುಷ್ಟಿ ಅಥವಾ ಒಂದು ಹಿಡಿಗೆ ಬರುವಷ್ಟು ವಸ್ತು

ഉദാഹരണം : ಅವರು ಮೂರು-ನಾಲ್ಕು ಹಿಡಿ ಅಕ್ಕಿಯನ್ನು ಭಿಕ್ಷುಕನಿಗೆ ನೀಡಿದರು.

പര്യായപദങ്ങൾ : ಅಂಗೈ, ಅಂಗೈ ಮುಚ್ಚಿದ, ಮುಚ್ಚಿದ ಅಂಗೈ, ಮುಷ್ಟಿ


മറ്റ് ഭാഷകളിലേക്കുള്ള വിവർത്തനം :

उतनी वस्तु जितनी मुट्ठी में आये।

उसने चावल में से तीन-चार मुट्ठी निकालकर भिखमंगे को दे दिया।
पण, मुट्ठी, मूठी

The quantity that can be held in the hand.

fistful, handful

അർത്ഥം : ಒಂದು ಸಲಕ್ಕೆ ನುಂಗುವಷ್ಟು ಆಹಾರಒಂದು ತುತ್ತು

ഉദാഹരണം : ನಾನು ಒಂದು ತುತ್ತನ್ನೂ ತಿನ್ನಲಾಗಲಿಲ್ಲ ಅಷ್ಟರಲ್ಲಿ ಅವನು ಬಂದು ಬಿಟ್ಟ

പര്യായപദങ്ങൾ : ಕವಳ, ತುತ್ತು


മറ്റ് ഭാഷകളിലേക്കുള്ള വിവർത്തനം :

उतना भोजन जितना एक बार में मुँह में डाला जाए।

मैं एक कौर भी नहीं खा पाया था कि वह आ गया।
कवल, कौर, गस्सा, ग्रास, निवाला

ಹಿಡಿ   ಕ್ರಿಯಾಪದ

അർത്ഥം : ಕಳೆದು ಹೋದ ಅಥವಾ ಅಸಾಧ್ಯವಾದ ವಸ್ತು ಪ್ರಯಾಸದಿಂದ ಹಿಡಿಯುವ ಪ್ರಕ್ರಿಯೆ

ഉദാഹരണം : ಪೊಲೀಸರು ಇವರನ್ನು ರಸ್ತೆಯ ಮಧ್ಯದಲ್ಲಿ ಹಿಡಿದರು.

പര്യായപദങ്ങൾ : ವಶಪಡಿಸು


മറ്റ് ഭാഷകളിലേക്കുള്ള വിവർത്തനം :

जो आगे चलता या बढ़ता जा रहा हो अथवा आगे निकल जाने को हो उसकी बराबरी या साथ करने के लिए ठीक समय पर उसके पास तक पहुँचना।

उसने उसे आधे रास्ते में ही पकड़ लिया।
पकड़ना

അർത്ഥം : ಬಲು ಬೇಗ, ವೇಗವಾಗಿ ಅಥವಾ ತಿರುಗುತ್ತಾ ಬರುತ್ತಿರುವ ವಸ್ತುವನ್ನು ಮುಂದೆ ಬಂದು ಹಿಡಿಯುವುದು

ഉദാഹരണം : ಮೈದಾನದಿಂದ ಹೊರಗೆ ಹೋಗುತ್ತಿದ್ದ ಚಂಡನ್ನು ಆಟಗಾರನ್ನು ಹಿಡಿದ


മറ്റ് ഭാഷകളിലേക്കുള്ള വിവർത്തനം :

सहसा बहुत जल्दी, तेजी या फुरती से आगे बढ़कर पकड़ना।

खिलाड़ी ने मैदान से बाहर जाते गेंद को लपका।
लपकना

Get hold of or seize quickly and easily.

I snapped up all the good buys during the garage sale.
grab, snaffle, snap up

അർത്ഥം : ಪೂರ್ತಿಯಾಗಿ ವಸೂಲಿಯಾಗದ ಪ್ರಕ್ರಿಯೆ

ഉദാഹരണം : ಸಾವಿರದಲ್ಲಿ ನೂರು ರೂಪಾಯಿ ತುಂಡಾಯಿತು.

പര്യായപദങ്ങൾ : ಕಡೆಮೆಯಾಗು, ತುಂಡಾಗು


മറ്റ് ഭാഷകളിലേക്കുള്ള വിവർത്തനം :

पूरे वसूल न होना।

हज़ार में से सौ रुपए टूट गए।
टूटना

അർത്ഥം : ತೂಕದಲ್ಲಿ ಬರುವ ಅಥವಾ ಹಿಡಿಯುವಂತಹ

ഉദാഹരണം : ಒಂದು ಕೆ.ಜಿ. ಗೆ ಕೇವಲ ಐದು ಮಾವಿನ ಹಣ್ಣು ಬರುತ್ತದೆ.

പര്യായപദങ്ങൾ : ತೂಗು, ಬರು


മറ്റ് ഭാഷകളിലേക്കുള്ള വിവർത്തനം :

तौल में आना या समाना।

एक किलो में केवल पाँच आम चढ़े।
चढ़ना

അർത്ഥം : ಏನನ್ನಾದರು ಕಳ್ಳತನ ಮಾಡುತ್ತಿವಾಗ ಅವರನ್ನು ಹಿಡಿಯುವ ಕ್ರಿಯೆ

ഉദാഹരണം : ಮೇಲ್ವಿಚಾರಕನು ಕಳ್ಳತನ ಮಾಡುವವರನ್ನು ವಶಕ್ಕೆ ತೆಗೆದುಕೊಂಡನು.ಅವನು ತನ್ನ ಕಳ್ಳತನವನ್ನು ಹಿಡಿದನು.

പര്യായപദങ്ങൾ : ಕೈದು ಮಾಡು, ವಶಕ್ಕೆ ತೆಗೆದುಕೊಳ್ಳು, ಹಿಡಿದು ಕೊಳ್ಳು


മറ്റ് ഭാഷകളിലേക്കുള്ള വിവർത്തനം :

कुछ करते हुए को कोई विशेष बात आने पर रोकना।

निरीक्षक ने नक़ल करते हुए परीक्षार्थी को पकड़ा।
उसने मेरी चोरी पकड़ ली।
पकड़ना

അർത്ഥം : ಯಾರೋ ಒಬ್ಬರು ಅಥವಾ ಯಾವುದೋ ಒಂದನ್ನು ಹಿಡಿದುಕೊಳ್ಳುವ ಪ್ರಕ್ರಿಯೆ

ഉദാഹരണം : ಓಡಿಹೋಗುತ್ತಿದ್ದ ನಾಲ್ಕೂ ಕಳ್ಳರನ್ನು ಪೋಲಿಸರು ಹಿಡಿದು ಹಾಕಿದರು.

പര്യായപദങ്ങൾ : ಹಿಡಿದು ಹಾಕು


മറ്റ് ഭാഷകളിലേക്കുള്ള വിവർത്തനം :

पकड़ लेना।

सिपाही ने भागते हुए चोर को धर दबोचा।
धर दबोचना

Succeed in catching or seizing, especially after a chase.

We finally got the suspect.
Did you catch the thief?.
capture, catch, get

അർത്ഥം : ಗಟ್ಟಿಯಾಗಿ ಹಿಡಿಯುವುದು

ഉദാഹരണം : ಚಂದ್ರಗ್ರಹಣದ ದಿನ ರಾಹು ಮತ್ತು ಕೇತು ಚಂದ್ರನನ್ನು ಗ್ರಹಣ ಹಿಡಿಯುತ್ತಾರೆ.


മറ്റ് ഭാഷകളിലേക്കുള്ള വിവർത്തനം :

बुरी तरह पकड़ना।

कहा जाता है कि चंद्रग्रहण के दिन राहु और केतु चंद्रमा को ग्रसते हैं।
ग्रसना

അർത്ഥം : ಯಾವುದಾದರು ವಸ್ತುವನ್ನು ಕೈಯಲ್ಲಿ ಹಿಡಿದುಕೊಳ್ಳುವ ಕ್ರಿಯೆ

ഉദാഹരണം : ರಸ್ತೆಯನ್ನು ದಾಟುವಾಗ ಅಜ್ಜನು ಮಕ್ಕಳ ಕೈಯನ್ನು ಹಿಡಿದುಕೊಂಡರು.

പര്യായപദങ്ങൾ : ಹಿಡಿದು ಕೊಳ್ಳು


മറ്റ് ഭാഷകളിലേക്കുള്ള വിവർത്തനം :

किसी वस्तु को इस प्रकार हाथ में लेना कि वह छूट न सके।

सड़क पार कराने के लिए दादाजी ने बच्चे का हाथ पकड़ा।
गहना, थामना, धरना, पकड़ना

അർത്ഥം : ಯಾವುದೋ ವಸ್ತುವಿನಿಂದ ಯಾವುದಾದರು ಅಂಶವನ್ನು ಬೇರೆ ಮಾಡುವುದು

ഉദാഹരണം : ಲೆಕ್ಕಿಗನು ನನ್ನ ಸಂಬಳದಲ್ಲಿ ಇಪ್ಪತ್ತು ಪ್ರತಿಶತ ಗಳಿಕೆಯನ್ನು ಹಿಡಿದುಕೊಂಡಿದ್ದಾನೆ.

പര്യായപദങ്ങൾ : ಕಡಿಮೆ ಮಾಡು, ಕತ್ತರಿಸು


മറ്റ് ഭാഷകളിലേക്കുള്ള വിവർത്തനം :

किसी वस्तु में से कोई अंश अलग करना।

लेखापाल मेरी तनख्वाह में से बीस प्रतिशत आय कर काटता है।
काटना

Have a reducing effect.

This cuts into my earnings.
cut

അർത്ഥം : ಏನನ್ನಾದರು ಕದಿಯುತ್ತಿರುವ ವೇಳೆಯಲ್ಲಿ ಅವರು ಹಿಡಿದು ಕೊಳ್ಳುವ ಕ್ರಿಯೆ

ഉദാഹരണം : ಎರಡು ವರ್ಷಗಳಿಂದ ಕಳ್ಳತನ ಮಾಡುತ್ತಿದ್ದ ತನ್ನ ಅಣ್ಣನ್ನು ಹಿಡಿದು ಹಾಕಿದಳು.

പര്യായപദങ്ങൾ : ಕೈದು ಮಾಡು, ವಶಕ್ಕೆ ತೆಗೆದುಕೊಳ್ಳು, ಸೆರೆ ಹಿಡಿ, ಹಿಡಿದು ಕೊಳ್ಳು


മറ്റ് ഭാഷകളിലേക്കുള്ള വിവർത്തനം :

किसी बात आदि में आगे बढ़े हुए के बराबर या पास हो जाना।

दो साल से फेल हो रहे बड़े भाई को उसकी छोटी बहन ने पकड़ लिया।
पकड़ना

Reach the point where one should be after a delay.

I caught up on my homework.
catch up

അർത്ഥം : ಎಲ್ಲಿಗಾದರೂ ಹೋಗುವುದಕ್ಕಾಗಿ ಯಾವುದಾದರು ವಾಹನ ಅಥವಾ ರಸ್ತೆಯನ್ನು ಉಪಯೋಗಿಸುವ ಪ್ರಕ್ರಿಯೆ

ഉദാഹരണം : ಮುಂಬೈಗೆ ಹೋಗುವುದಕ್ಕಾಗಿ ನಾನು ಹತ್ತು ಗಂಟೆಯ ಟ್ರೈನ್ ಹಿಡಿದೆನು.ನಾವು ಅಲ್ಲಿಗೆ ಹೋಗುವುದಕ್ಕಾಗಿ ಒಂದು ಆಟೋರಿಕ್ಷಾವನ್ನು ಹಿಡಿದೆವು.

പര്യായപദങ്ങൾ : ಹೋಗು


മറ്റ് ഭാഷകളിലേക്കുള്ള വിവർത്തനം :

कहीं जाने के लिए किसी वाहन या रास्ते का उपयोग करना।

मुम्बई जाने के लिए मैंने दस बजे की ट्रेन पकड़ी।
हमने वहाँ जाने के लिए एक रिक्शा लिया।
पकड़ना, लेना

Travel or go by means of a certain kind of transportation, or a certain route.

He takes the bus to work.
She takes Route 1 to Newark.
take