അർത്ഥം : ಕೈಯಿಂದ ಯಾವುದಾದರು ವಸ್ತುವನ್ನು ಹಿಸುಕುವ ಕ್ರಿಯೆ
ഉദാഹരണം :
ಸೀತಾಳು ನಿಂಬೆಯ ಹಣ್ಣನ್ನು ಹಿಂಡಿ-ಹಿಂಡಿ ಅದರ ರಸವನ್ನು ತೆಗೆಯುತ್ತಿದ್ದಾಳೆ.
പര്യായപദങ്ങൾ : ಉಜ್ಜು, ಉಜ್ಜುವಿಕೆ, ಒತ್ತು, ಒತ್ತುವಿಕೆ, ಜಜ್ಜು, ಜಜ್ಜುವಿಕೆ, ತಿಕ್ಕು, ತಿಕ್ಕುವಿಕೆ, ಹಿಂಡುವಿಕೆ, ಹಿಸುಕು, ಹಿಸುಕುವಿಕೆ
മറ്റ് ഭാഷകളിലേക്കുള്ള വിവർത്തനം :
Kneading and rubbing parts of the body to increase circulation and promote relaxation.
massageഅർത്ഥം : ಕುರಿ, ಮೇಕೆ ಬಾತುಕೋಳಿ ಮೊದಲಾದ ಸಾಕು ಪ್ರಾಣಿಗಳ ಗುಂಪು ಅಥವಾ ಸಮೂಹ
ഉദാഹരണം :
ಗುರಿ ಮೇಯಿಸುವವನು ಗುರಿಗಳ ಮಂದೆಯನ್ನು ಮೇವಿಗಾಗಿ ಕಾಡಿಗೆ ಕರೆದು ಕೊಂಡು ಹೋಗುತ್ತಿದ್ದಾನೆ.
പര്യായപദങ്ങൾ : ಮಂದೆ
മറ്റ് ഭാഷകളിലേക്കുള്ള വിവർത്തനം :
അർത്ഥം : ನಾಲ್ಕು ಕಾಲುಗಳಿರುವ ಪ್ರಾಣಿಗಳ ಹಿಂಡು
ഉദാഹരണം :
ಕಾಡಿನಲ್ಲಿ ಹಸುಗಳ ಹಿಂಡು ಹುಲ್ಲನ್ನು ಮೇಯುತ್ತಿವೆ.
പര്യായപദങ്ങൾ : ಪ್ರಾಣಿಗಳ ಹಿಂಡು, ಪ್ರಾಣಿಗಳ-ಹಿಂಡು
മറ്റ് ഭാഷകളിലേക്കുള്ള വിവർത്തനം :
चौपायों का झुंड।
जंगल में गायों की रास चर रही है।A group of animals.
animal groupഅർത്ഥം : ತಿರುಗಿಸುವ ಅಥವಾ ಹಿಂಡುವ ಕ್ರಿಯೆ
ഉദാഹരണം :
ತಪ್ಪು ಮಾಡಿದ ವಿದ್ಯಾರ್ಥಿಯ ಕಿವಿಯನ್ನು ಅಧ್ಯಾಪಕರು ಹಿಂಡಿದರು.
പര്യായപദങ്ങൾ : ತಿರುಗಿಸು, ತ್ರಾಸ ಕೊಡು
മറ്റ് ഭാഷകളിലേക്കുള്ള വിവർത്തനം :
Turn like a screw.
screwഅർത്ഥം : ಎರಡು ಭಾರವಾದ ವಸ್ತುಗಳ ಮಧ್ಯೆ ಇನ್ನೊಂದು ವಸ್ತುವನ್ನು ಇಟ್ಟು ಅದನ್ನು ಅದಮಿ ಅದರ ರಸವನ್ನು ತೆಗೆಯುವ ಕ್ರಿಯೆ
ഉദാഹരണം :
ಕಬ್ಬಿನ ರಸವನ್ನು ತೆಗೆಯುವುದಕ್ಕಾಗಿ ಅದನ್ನು ಹಿಂಡುತ್ತಾರೆ.
മറ്റ് ഭാഷകളിലേക്കുള്ള വിവർത്തനം :
दो भारी और कड़ी वस्तुओं के बीच में किसी तीसरी वस्तु को डालकर इस प्रकार दबाना कि उसका रस निकल आये।
गन्ने का रस निकालने के लिए उसे पेरते हैं।അർത്ഥം : ರಸಭರಿತವಾದ ವಸ್ತುವನ್ನು ಹಿಂಡಿ ಅದರಲ್ಲಿರುವ ರಸವನ್ನು ತೆಗೆ
ഉദാഹരണം :
ಅಮ್ಮ ಒಣಗಿಸಿದ ಮಾವಿನ ಹಣ್ಣಿನ ರಸವನ್ನು ತೆಗೆಯುವುದಕ್ಕಾಗಿ ಮಾವಿನ ಹಣ್ಣನ್ನು ಕಿವುಚುತ್ತಿದ್ದಾಳೆ.
പര്യായപദങ്ങൾ : ಕಿವುಚು
മറ്റ് ഭാഷകളിലേക്കുള്ള വിവർത്തനം :
അർത്ഥം : ಹಣ್ಣಿನಿಂದ ರಸವನ್ನು ಹಿಂಡುವ ಅಥವಾ ಹೀರುವ ಪ್ರಕ್ರಿಯೆ
ഉദാഹരണം :
ಮಾವಿನ ಹಣ್ಣಿನ ಸರವನ್ನು ಹಿಂಡಲಾಗಿದೆ ಅದನ್ನು ಎಸೆಯಿರಿ.
പര്യായപദങ്ങൾ : ಹೀರು
മറ്റ് ഭാഷകളിലേക്കുള്ള വിവർത്തനം :
Draw into the mouth by creating a practical vacuum in the mouth.
Suck the poison from the place where the snake bit.