അർത്ഥം : ಯಾವುದೋ ಒಂದು ಹಾಸ್ಯದಿಂದ ಕೂಡಿರುವುದು
ഉദാഹരണം :
ಈ ನಾಟಕ ನಗೆ ಚಟಾಕಿಯಿಂದ ಕೂಡಿದೆ.
പര്യായപദങ്ങൾ : ನಗೆ ಚಟಾಕಿ, ಹಾಸ್ಯಪೂರ್ಣ, ಹಾಸ್ಯಮಯ, ಹಾಸ್ಯಾಜನಕವಾದ
മറ്റ് ഭാഷകളിലേക്കുള്ള വിവർത്തനം :
Arousing or provoking laughter.
An amusing film with a steady stream of pranks and pratfalls.അർത്ഥം : ನಗುವನ್ನು ಉತ್ಪತ್ತಿ ಮಾಡುವವ
ഉദാഹരണം :
ಸರಕಸ್ ನಲ್ಲಿ ಕೋಡಂಗಿ ಮಾಡುತ್ತಿದ್ದ ಹಾಸ್ಯಾಸ್ಪದ ಆಟ ನೋಡಿ ಜನರು ನಗುತ್ತಿದ್ದರು.
പര്യായപദങ്ങൾ : ತಮಾಷೆಯ, ತಮಾಷೆಯಂತ, ತಮಾಷೆಯಂತಹ, ನಗಿಸುವ, ನಗಿಸುವಂತ, ನಗಿಸುವಂತಹ, ನಗುಬರುಸುವ, ನಗುಬರುಸುವಂತ, ನಗುಬರುಸುವಂತಹ, ಹಾಸ್ಯಾಸ್ಪದವಾದ, ಹಾಸ್ಯಾಸ್ಪದವಾದಂತ, ಹಾಸ್ಯಾಸ್ಪದವಾದಂತಹ
മറ്റ് ഭാഷകളിലേക്കുള്ള വിവർത്തനം :
हँसी उत्पन्न करने वाला।
सर्कस में जोकर के हास्यास्पद कार्यों को देखकर दर्शक हँस रहे थे।Arousing or provoking laughter.
An amusing film with a steady stream of pranks and pratfalls.