അർത്ഥം : ಹಾಸುವ ಅಥವಾ ಹರಡುವ ಕೆಲಸಕ್ಕೆ ನೀಡುವ ಕೂಲಿ
ഉദാഹരണം :
ಸಮಾರಂಭದಲ್ಲಿ ಐವತ್ತು ಹಾಸಿಗೆಗಳನ್ನು ಹಾಸಲು ಐವತ್ತು ರೂಪಾಯಿಗಳನ್ನು ಕೇಳುತ್ತಿದ್ದಾನೆ
പര്യായപദങ്ങൾ : ಹರಡಲು
മറ്റ് ഭാഷകളിലേക്കുള്ള വിവർത്തനം :
Something that remunerates.
Wages were paid by check.അർത്ഥം : ಮನೆ ಅಥವಾ ಯಾವುದಾದರೊಂದು ವಸ್ತುವನ್ನು ನಿಯಮಿತ ಅವಧಿಯಲ್ಲೆ ಬೇರೆಯವರಿಗೆ ಕೊಟ್ಟಾಗ ಪಡೆಯುವ ಹಣ
ഉദാഹരണം :
ಈ ಮನೆಗೆ ಒಂದು ಸಾವಿರ ರೂಪಾಯಿ ಬಾಡಿಗೆಯನ್ನು ತೆಗೆದುಕೊಳ್ಳುತ್ತಾರೆ.
മറ്റ് ഭാഷകളിലേക്കുള്ള വിവർത്തനം :
A fixed charge for a privilege or for professional services.
fee