പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಹಾಳೆ എന്ന വാക്കിന്റെ അർത്ഥവും ഉദാഹരണവും.

ಹಾಳೆ   ನಾಮಪದ

അർത്ഥം : ಹುಲ್ಲು, ಬಿದಿರು ಇತ್ಯಾದಿ ಬಳಸಿ ಮಾಡಿದ ಕಾಗದದ ಅಥವಾ ಮಾಸಿಕ ಪತ್ರದ ಮೇಲೆ ಚಿತ್ರ, ಅಕ್ಷರ ಇತ್ಯಾದಿ ಬರೆಯುವರು ಅಥವಾ ಮುದ್ರಿಸುವರು

ഉദാഹരണം : ಅವನು ಕಾಲಿ ಹಾಳೆಯ ಮೇಲೆ ನನ್ನ ಹಸ್ತಾಕ್ಷರ ಮಾಡಿಸಿದನು

പര്യായപദങ്ങൾ : ಕಾಗದ, ಪೇಪರ್


മറ്റ് ഭാഷകളിലേക്കുള്ള വിവർത്തനം :

घास, बाँस आदि सड़ाकर बनाया हुआ वह महीन पत्र जिस पर चित्र, अक्षर आदि लिखे या छापे जाते हैं।

उसने सादे कागज पर मेरा हस्ताक्षर करवाया।
कागज, कागद, काग़ज़, पेपर

A material made of cellulose pulp derived mainly from wood or rags or certain grasses.

paper

അർത്ഥം : ಪುಸ್ತುಕ ಪುಟದ ಒಂದು ಕಡೆಯ ಆಧಾರ ಅಥವಾ ಭಾಗ

ഉദാഹരണം : ಈ ಪುಸ್ತಕದ ಪ್ರತ್ಯೇಕವಾದ ಪುಟವನ್ನು ನಾನು ಓದಿದ್ದೇನೆ.

പര്യായപദങ്ങൾ : ಪುಟ, ಪುಸ್ತಕದ ಪುಟ, ಪುಸ್ತಕದ ಹಾಳೆ, ಪೇಜು


മറ്റ് ഭാഷകളിലേക്കുള്ള വിവർത്തനം :

पुस्तक के पन्ने के एक ओर का तल या भाग।

इस पुस्तक का प्रत्येक पृष्ठ मैं पढ़ चुका हूँ।
पृष्ठ, पेज

One side of one leaf (of a book or magazine or newspaper or letter etc.) or the written or pictorial matter it contains.

page

അർത്ഥം : ಸುದ್ದಿ ಪತ್ರಿಕೆಯ ಪುಟಗಳಲ್ಲಿ ಸರಣಿ ಮುಂತಾದ ಪ್ರಕರಣಗಳನ್ನು ಮೇಲಿನಿಂದ ಕೆಳಗಿನ ವರೆಗೂ ಕೆಲವು ವಿಶೇಷ ಮಾತು, ಅಂಕ ಇತ್ಯಾದಿಗಳನ್ನು ಬರೆದಿರುತ್ತಾರೆ

ഉദാഹരണം : ನೀವು ದಿನಪತ್ರಿಕೆಯ ಯಾವ ಪುಟವನ್ನು ಓದುತ್ತಿದ್ದೀರ?

പര്യായപദങ്ങൾ : ಪುಟ, ಪುಟ ಸಂಖ್ಯೆ


മറ്റ് ഭാഷകളിലേക്കുള്ള വിവർത്തനം :

समाचार-पत्रों के पृष्ठों, सारणियों आदि में खड़े बल का वह विभाग जिसमें ऊपर से नीचे तक कुछ विशेष बातें, अंक आदि होते हैं।

आप किस स्तंभ को पढ़ रहे हैं?
स्तंभ, स्तम्भ

An article giving opinions or perspectives.

column, editorial, newspaper column

അർത്ഥം : ಓದಲು ಅಥವಾ ಬರೆಯಲು ಉಪಯೋಗಿಸಬಹುದಾದಂತ ಪುಸ್ತಕದಲ್ಲಿರುವ ಪುಟಗಳು

ഉദാഹരണം : ಆ ಹುಡುಗನು ಪುಸ್ತಕದ ಒಂದು ಹಾಳೆಯನ್ನು ಹರಿದು ಹಾಕಿದನು.


മറ്റ് ഭാഷകളിലേക്കുള്ള വിവർത്തനം :

किसी पुस्तक या कापी आदि में लगी हुई वह वस्तु जिसके दोनों ओर कुछ लिखा होता है या लिखते हैं।

बच्चे ने इस पुस्तक का एक पन्ना फाड़ दिया।
पन्ना

A sheet of any written or printed material (especially in a manuscript or book).

folio, leaf