അർത്ഥം : ಯಾವುದಾದರೂ ವಸ್ತುವಿನ ಅಸ್ತಿತ್ವದ ಸಮಾಪ್ತಿಅಂತ್ಯನಾಶ
ഉദാഹരണം :
ವಿನಾಶದ ಸಮಯದಲ್ಲಿ ವಿವೇಕ ಶಕ್ತಿಯು ನಾಶವಾಗುತ್ತದೆ.
പര്യായപദങ്ങൾ : ಅಪಜಯ, ಅಪದ್ವಂಸ, ಅಪಾಯ, ಅವಸಾಧನ, ಅವಸಾನತ್ವ, ಕ್ಷತಿ, ನಾಶ, ನಾಶವಾಗು, ಪರಾಭವ, ಬಾಧೆ, ವಿನಾಶ, ಸಂಹಾರ, ಸರ್ವನಾಶ, ಹಾನಿ, ಹಾಳು
മറ്റ് ഭാഷകളിലേക്കുള്ള വിവർത്തനം :
किसी चीज़ के अस्तित्व की समाप्ति।
पर्यावरण की देखभाल न करने से सृष्टि के विनाश की संभावना है।An event (or the result of an event) that completely destroys something.
demolition, destruction, wipeoutഅർത്ഥം : ಯಾವುದಾದರು ವಸ್ತು, ಕೆಲಸ ಇತ್ಯಾದಿ ನಷ್ಟವಾಗುವುದು
ഉദാഹരണം :
ಅವನ ವ್ಯಾಪಾರವು ಮುಳುಗಿಹೋಯಿತು.
പര്യായപദങ്ങൾ : ಮುಳುಗು
മറ്റ് ഭാഷകളിലേക്കുള്ള വിവർത്തനം :
कोई वस्तु, कार्य आदि का नष्ट हो जाना।
उसका पूरा धंधा डूब गया।Grow worse.
Her condition deteriorated.അർത്ഥം : ಒಡೆದು ಪುಡಿ ಪುಡಿಯಾಗಿ ನಾಷವಾಗುವ ಕ್ರಿಯೆ
ഉദാഹരണം :
ತುಂಬಾ ಚೆನ್ನಾಗಿರುವ ಅರಮನೆಯು ಕೆಲವು ಅಚಾತುರ್ಯದಿಂದಾಗಿ ನಾಶವಾಗಿ ಹೋಯಿತು.
പര്യായപദങ്ങൾ : ಛಿದ್ರಛಿದ್ರವಾಗು, ನಷ್ಟವಾಗು, ನಾಶವಾಗು
മറ്റ് ഭാഷകളിലേക്കുള്ള വിവർത്തനം :
टूट-फूटकर नष्ट होना।
कभी सबसे अच्छी मानी जाने वाली यह हवेली समय के साथ उजड़ गई।അർത്ഥം : ಛಿನ್ನವಿಚ್ಛಿನ್ನವಾಗು ಅಥವಾ ಹರಿದು ಹಂಚಿ ಹೋಗು
ഉദാഹരണം :
ಬಿರುಗಾಳಿಗೆ ಸಿಕ್ಕಿ ರಾಮನ ಗುಡಿಸಲು ಹಾಳಾಯಿತು.
പര്യായപദങ്ങൾ : ಚಿಂದಿಚಿಂದಿಯಾಗು, ನಷ್ಟವಾಗು, ನಾಶವಾಗು, ಹರಿದು ಹಂಚಿ ಹೋಗು
മറ്റ് ഭാഷകളിലേക്കുള്ള വിവർത്തനം :
അർത്ഥം : ಹಳಸಿದ ಆಹಾರ
ഉദാഹരണം :
ಈ ಅಡುಗೆ ಹಳಸಿದೆ.
പര്യായപദങ്ങൾ : ಕೆಟ್ಟುಹೋಗು, ಕೆಡು, ಹಳಸು
മറ്റ് ഭാഷകളിലേക്കുള്ള വിവർത്തനം :