പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಹಾರುವುದು എന്ന വാക്കിന്റെ അർത്ഥവും ഉദാഹരണവും.

ಹಾರುವುದು   ನಾಮಪದ

അർത്ഥം : ಜಿಂಕೆಯ ನೆಗೆತ ಅಥವಾ ಓಡುವುದಲ್ಲಿ ಅದು ನಾಲ್ಕು ಕಾಲು ಒಂದೇ ಬಾರಿಗೆ ಭೂಮಿಯ ಮೇಲಿಟ್ಟು ನೆಗೆಯುತ್ತಾ ಅಥವಾ ಹಾರುತ್ತಾ ಮುಂದೆ ಸಾಗುವುದು

ഉദാഹരണം : ಅವನು ತದೇಕ ಚಿತ್ತನಾಗಿ ಚಿಗರೆ ಹಾರುತ್ತಿರುವುದನ್ನು ನೋಡುತ್ತಿದ್ದಾನೆ.


മറ്റ് ഭാഷകളിലേക്കുള്ള വിവർത്തനം :

हिरन की वह चाल या दौड़ जिसमें वह चारों पैर एक साथ जमीन पर उठाकर कूदता या छलाँग मारता हुआ आगे बढ़ता है।

वह बड़े ध्यान से हिरनों की चौकड़ी देख रहा था।
कुलाँच, चौकड़ी

അർത്ഥം : ಹಾರುವ ಕ್ರಿಯೆ

ഉദാഹരണം : ಕೆಲವು ಹಕ್ಕಿಗಳು ತುಂಬಾ ಮೇಲಕ್ಕೆ ಹಾರುವುದು.


മറ്റ് ഭാഷകളിലേക്കുള്ള വിവർത്തനം :

उड़ने की क्रिया।

कुछ पक्षियों की उड़ान बहुत लंबी होती है।
उड़ंत, उड़न, उड़ाई, उड़ान, उड़ी

An instance of traveling by air.

Flying was still an exciting adventure for him.
flight, flying

ಹಾರುವುದು   ಕ್ರಿಯಾಪದ

അർത്ഥം : ತುಂಬಾ ವೇಗವಾಗಿ ಎತ್ತರದಿಂದ ಕೆಳಕ್ಕೆ ಅಥವಾ ಕೆಳಗಿನಿಂದ ಮೇಲಕ್ಕೆ ಅಥವಾ ಒಂದು ಕಡೆಯಿಂದ ಇನ್ನೊಂದು ಕಡೆಗೆ ದೇಹದ ಚಲನೆ ಆಗುವುದು

ഉദാഹരണം : ಸರೋವರದಲ್ಲಿ ಮೀನು ಬಲೆಯಿಂದ ನೀರಿಗೆ ಜಿಗಿಯಿತು.

പര്യായപദങ്ങൾ : ಜಿಗಿಯುವುದು, ನೆಗೆಯುವುದು


മറ്റ് ഭാഷകളിലേക്കുള്ള വിവർത്തനം :

वेग से ऊपर उठना।

तालाब में मछलियाँ उछल रही हैं।
वह उछला और पेड़ की डाली पकड़कर झूल गया।
उचकना, उच्छरना, उच्छलना, उछरना, उछलना, उछाल मारना

Cause to jump or leap.

The trainer jumped the tiger through the hoop.
jump, leap