അർത്ഥം : ಯಾವುದನ್ನು ದಾಟಲಾಗುವುದೋ ಅಥವಾ ದಾಟಲು ಆಗುವಂತಹ
ഉദാഹരണം :
ದಾಟಲು ಯೋಗ್ಯವಾದ ತೋಟದ ಗೋಡೆಯನ್ನು ದಾಟಿ ಮಕ್ಕಳು ಹಣ್ಣುಗಳನ್ನು ಕೀಳುತ್ತಿದ್ದಾರೆ.
പര്യായപദങ്ങൾ : ದಾಟಲು ಯೋಗ್ಯವಾದ, ದಾಟಲು ಯೋಗ್ಯವಾದಂತ, ದಾಟಲು ಯೋಗ್ಯವಾದಂತಹ, ಹಾರಲು ಯೋಗ್ಯವಾದಂತ, ಹಾರಲು ಯೋಗ್ಯವಾದಂತಹ
മറ്റ് ഭാഷകളിലേക്കുള്ള വിവർത്തനം :