അർത്ഥം : ದಾರಿಯಲ್ಲಿ ಬರುವವರನ್ನು ಲೂಟಿ ಮಾಡುವ ವ್ಯಕ್ತಿ
ഉദാഹരണം :
ದರೋಡೆಕೋರ ಹಲವಾರು ಯಾತ್ರಿಕರನ್ನು ಲೂಟಿ ಮಾಡುತ್ತಿದ್ದನು.
പര്യായപദങ്ങൾ : ದರೋಡೆಕೋರ, ದಾರಿ ಚೋರ, ದಾರಿಗಳ್ಳ, ಹಾದಿಗಳ್ಳ, ಹೆದ್ದಾರೆ ಕಳ್ಳ
മറ്റ് ഭാഷകളിലേക്കുള്ള വിവർത്തനം :
അർത്ഥം : ರಸ್ತೆಯಲ್ಲಿ ಓಡಾಡುವರನ್ನು ಲೋಟಿ ಮಾಡುವ ಪ್ರಕ್ರಿಯೆ
ഉദാഹരണം :
ಈ ದಾರಿಯಲ್ಲಿ ಹಲವಾರು ಬಾರಿ ದಾರಿಗಳ್ಳರು ಲೂಟಿ ಮಾಡಿದ್ದಾರೆ.
പര്യായപദങ്ങൾ : ದಾರಿಗಳ್ಳರು, ರಸ್ತೆಕಳ್ಳರು
മറ്റ് ഭാഷകളിലേക്കുള്ള വിവർത്തനം :
Robbery of travellers on or near a public road.
highway robbery