അർത്ഥം : ಯಾರೋ ಒಬ್ಬರ ಕೈಯಿಂದ ಮತ್ತೊಬ್ಬರ ಕೈಯಿಗೆ ಬಂದಿರುವ ಅಥವಾ ಹಸ್ತಾಂತರವಾದ
ഉദാഹരണം :
ಹಸ್ತಾಂತರಿಸಿದ ಕಂಪನಿಯು ಈಗ ಮುಚ್ಚಲಾಗಿದೆ.
പര്യായപദങ്ങൾ : ಹಸ್ತಾಂತರಿಸಿದ, ಹಸ್ತಾಂತರಿಸಿದಂತಹ
മറ്റ് ഭാഷകളിലേക്കുള്ള വിവർത്തനം :
एक हाथ से दूसरे हाथ में गया हुआ या हस्तांतरण किया हुआ।
हस्तांतरित कंपनी अभी बंद पड़ी है।