അർത്ഥം : ಸದಾ ನಗು ನಗುತ್ತಾ ಇರುವ
ഉദാഹരണം :
ಹಸನ್ಮುಖಿ ವ್ಯಕ್ತಿಗಳನ್ನು ಎಲ್ಲಾರು ಇಷ್ಟಪಡುವರು.
പര്യായപദങ്ങൾ : ನಗುಮುಖದ, ನಗುಮುಖದಂತ, ನಗುಮುಖದಂತಹ, ನಗುಮೊಗದ, ನಗುಮೊಗದಂತ, ನಗುಮೊಗದಂತಹ, ಹಸನ್ಮುಖಿಯಾದ, ಹಸನ್ಮುಖಿಯಾದಂತ, ಹಸನ್ಮುಖಿಯಾದಂತಹ
മറ്റ് ഭാഷകളിലേക്കുള്ള വിവർത്തനം :