അർത്ഥം : ರಬ್ಬರ್, ಪ್ಲಾಸ್ಟಿಕ್ ಮೊದಲಾದವುಗಳಿಂದ ಮಾಡಿರುವಂತಹ ಒಂದು ಬಗೆಯ ಚಪ್ಪಲಿ
ഉദാഹരണം :
ಶ್ಯಾಮನು ಹವಾಯ್ ಚಪ್ಪಲಿಯನ್ನು ಹಾಕಿಕೊಂಡು ಎಲ್ಲಿಗಾದರೂ ಹೋಗಿಬಿಡುತ್ತಾನೆ.
പര്യായപദങ്ങൾ : ಹವಾಯ್ ಚಪ್ಪಲಿ, ಹವಾಯ್ ಸ್ಲಿಪರ್, ಹವಾಯ್-ಚಪ್ಪಲಿ
മറ്റ് ഭാഷകളിലേക്കുള്ള വിവർത്തനം :
रबड़,प्लास्टिक आदि की बनी एक प्रकार की चप्पल।
श्याम हवाई चप्पल पहनकर कहीं भी चला जाता है।