അർത്ഥം : ಯಾರಿಗಾದರೂ ತಮ್ಮ ಕ್ರಿಯೆ-ಕಲಾಪ, ವ್ಯವಹಾರ ಮೊದಲಾದವುಗಳಿಂದ ಆನಂದವನ್ನು ಉಂಟುಮಾಡುವುದು
ഉദാഹരണം :
ರಾಮನು ತನ್ನ ಆಚರಣೆಯಿಂದ ಎಲ್ಲರನ್ನೂ ಪ್ರಸನ್ನಗೊಳಿಸಿದನು.
പര്യായപദങ്ങൾ : ಆನಂದಗೊಳಿಸು, ಖುಷಿಗೊಳಿಸು, ನಗಿಸು, ಪ್ರಸನ್ನಗೊಳಿಸು
മറ്റ് ഭാഷകളിലേക്കുള്ള വിവർത്തനം :
किसी को अपने क्रिया-कलापों, व्यवहार आदि के द्वारा आनंदित करना।
राम ने अपने आचरण से सबको प्रसन्न किया।