പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಹರಿದಾಡುವಂತ എന്ന വാക്കിന്റെ അർത്ഥവും ഉദാഹരണവും.

ಹರಿದಾಡುವಂತ   ಗುಣವಾಚಕ

അർത്ഥം : ನೆಲದಲ್ಲಿ ತೆವಳುತ್ತಾ ಹರಿದಾಡುವಂತಹ ಜೀವಿಗಳು

ഉദാഹരണം : ಹಾವು ಒಂದು ಸರೀಸೃಪದಂಥಹ ಜಂತು

പര്യായപദങ്ങൾ : ತೆವಳುವಂತ, ತೆವಳುವಂತಹ, ಸರೀಸೃಪದಂತ, ಸರೀಸೃಪದಂತಹ, ಹರಿದಾಡುವಂತಹ


മറ്റ് ഭാഷകളിലേക്കുള്ള വിവർത്തനം :

जो रेंग कर चलता हो।

साँप एक रेंगनेवाला जन्तु है।
रागी, रेंगनेवाला, सर्पी

Of or relating to the class Reptilia.

reptilian

അർത്ഥം : ಅಲ್ಲಾಡುವ-ಹೊಯ್ದಾಡುವಂತಹ

ഉദാഹരണം : ಚಂದ್ರನ ನೀರಿನ ಮೇಲೆ ಬಿದ್ದ ಪ್ರತಿಬಿಂಬ ನೀರಿನ ಅಲುಗಾಡದಿಂದ ಚಂದ್ರನು ಹೊಯ್ದಾಡುವಂತೆ ಕಾಣಿಸುತ್ತದೆ.

പര്യായപദങ്ങൾ : ಅಲುಗಾಡು, ಅಲುಗಾಡುವ, ಅಲುಗಾಡುವಂತ, ಅಲುಗಾಡುವಂತಹ, ಅಲ್ಲಾಡು, ಅಲ್ಲಾಡುವ, ಅಲ್ಲಾಡುವಂತ, ಅಲ್ಲಾಡುವಂತಹ, ಕಂಪಿಸು, ಕಂಪಿಸುವಂತ, ಕಂಪಿಸುವಂತಹ, ನಡುಗು, ನಡುಗುವಂತ, ನಡುಗುವಂತಹ, ಬಳುಕು, ಬಳುಕುವಂತ, ಬಳುಕುವಂತಹ, ಮಣಿದಾಡು, ಮಣಿದಾಡುವಂತ, ಮಣಿದಾಡುವಂತಹ, ಸಡಿಲಾಗು, ಸಡಿಲಾಗುವಂತ, ಸಡಿಲಾಗುವಂತಹ, ಹರಿದಾಡು, ಹರಿದಾಡುವಮತಹ, ಹೊಯ್ದಾಡು, ಹೊಯ್ದಾಡುವಂತ, ಹೊಯ್ದಾಡುವಂತಹ


മറ്റ് ഭാഷകളിലേക്കുള്ള വിവർത്തനം :

हिलने-डुलने वाला।

चंद्रमा का जल पर पर पड़ने वाला प्रतिबिम्ब जल के हिलने से हिलता प्रतीत होता है।
आंदोलित, आन्दोलित, डोलायमान, हिलता, हिलता-डुलता