അർത്ഥം : ಹೆಡೆಯುಳ್ಳ ವಿಷದ ಹಾವು
ഉദാഹരണം :
ಅವನನ್ನು ಹಾವು ಕಚ್ಚಿತು.
പര്യായപദങ്ങൾ : ಅಕರ್ಣ, ಅಕ್ಷ, ಅಕ್ಷಿಕರ್ಣ, ಅಗ, ಅಘವಿಷ, ಅಜಗರ, ಅಜೀಗರ್ತ, ಅನಿಲಾಶನ, ಅಪದಿ, ಉದಾನ, ಉರಂಗಮ, ಘಟಸರ್ಪ, ನಾಗ, ನಾಗಪ್ಪ, ನಾಗಫಣಿ, ನಾಗರಹಾವು, ನೇತ್ರಕರ್ಣ, ಪನ್ನಗ, ಪಾದೋದರ, ಪೃದಾಕು, ಪ್ರಚಲಾಕ, ಫಣಿ, ಬಿಯಳ, ಬಿಲಂಗಮ, ಬಿಲಮುರಿಯಾ, ಬಿಲವಾಸಿನ, ಬಿಲೇಶಯ, ಬಿಲ್ಲುರಗ, ಬೋಗಿ, ಭುಜಂಗ, ಭುಜಗ, ಭುಜಗಿ, ಮಂಡೋಳ, ಮಿಡಿ, ಲಾಂಗಳಿ, ವಾತಾಯನ, ವಾತಾಹಾರಿ, ವಿಷಭೃದ್ನ, ಶಯಾಳು, ಶೇವ, ಸರ್ಪ, ಸರ್ಪಿಣಿ, ಹಾವು, ಹೀರ, ಹುತ್ತಪ್ಪ, ಹೈಂಸಾರ
മറ്റ് ഭാഷകളിലേക്കുള്ള വിവർത്തനം :
Venomous Asiatic and African elapid snakes that can expand the skin of the neck into a hood.
cobraഅർത്ഥം : ಹಿಂಧೂಗಳ ಪ್ರಕಾರ ಸೃಷ್ಟಿಯನ್ನು ಪಾಲನೆ ಮಾಡುತ್ತಿರುವುದು ಒಬ್ಬನೇ ದೇವರು
ഉദാഹരണം :
ರಾಮ ಮತ್ತು ಕೃಷ್ಣ ವಿಷ್ಣುವಿನ ಅವತಾರ.
പര്യായപദങ്ങൾ : ಅಂಬರೀಷ, ಅಕ್ಷರ, ಅನೀಶ, ಅವರಪ್ರಭು, ಅಸುರಾರಿ, ಇಂದಿರ ರಮಣ, ಋಷಿಕೇಶ, ಕಮಲನಾಥ, ಕಮಲನಾಭ, ಕಮಲನಾಭಿ, ಕಮಲಪತಿ, ಕಮಲೇಶ, ಕಮಲೇಶ್ವರ, ಕೈಟಭಾರಿ, ಖಗಸನ, ಗಜಾಧರ, ಗರುಡಗಾಮಿ, ಗರುಡದ್ವಜ, ಗೋವಿಂದ, ಚಕ್ರಧರ, ಚಕ್ರಪಾಣಿ, ಚಕ್ರೇಶ್ವರ, ಜಗದೇಶ, ಜಗನಾಥ, ಜರ್ನಾಧನ, ಜ್ಞಾನೇಶ್ವರ, ತ್ರಿಲೋಕನಾಥ, ತ್ರಿಲೋಕೇಶ, ದನ್ವಿ, ದಮೋದರ, ದೇವೇಶ್ವರ, ನಾರಾಯಣ, ಪುಂಡರೀಕಾಕ್ಷ, ಬಾಣಾರಿ, ಮಹಾಕ್ಷ, ಮಹಾನಾರಾಯಣ, ಮಹಾಭಾಗ, ಮಹೇಂದ್ರ, ರತ್ನನಾಭ, ರಮಾಕಾಂತ, ರಮಾಪತಿ, ರಮೇಶ, ಲಕ್ಷ್ಮಿಕಾಂತ, ವಂಶ, ವಸುದಾದರ, ವಾಸು, ವಿಭು, ವಿಶ್ವಕಾಯ, ವಿಶ್ವಗರ್ಭ, ವಿಶ್ವಧರ, ವಿಶ್ವನಾಭ, ವಿಶ್ವಪ್ರಭೋದ, ವಿಶ್ವಬಾಹು, ವಿಶ್ವಾಂಭರ, ವಿಷ್ಣು, ವೀರಬಾಹು, ಶಂತಾನಂದ, ಶಾಂರಂಗಪಾಣಿ, ಶ್ರೀಕಾಂತ, ಶ್ರೀನಿವಾಸ, ಶ್ರೀರಮಣ, ಶ್ರೀಷ, ಸತ್ಯನಾರಾಯಣ, ಸರ್ವೇಸ್ವರ, ಸಹಸ್ತಚಿತ್ತ, ಸಹಸ್ರಚರಣ, ಸಾರಂಗಪಾಣಿ, ಸುಪ್ರಸಾದ, ಸುರೇಶ, ಸ್ವರ್ಣಬಿಂದು, ಹಿರಣ್ಯಕೇಶ, ಹಿರಣ್ಯಗರ್ಭ
മറ്റ് ഭാഷകളിലേക്കുള്ള വിവർത്തനം :
हिन्दुओं के एक प्रमुख देवता जो सृष्टि का पालन करने वाले माने जाते हैं।
राम और कृष्ण विष्णु के ही अवतार हैं।The sustainer. A Hindu divinity worshipped as the preserver of worlds.
vishnuഅർത്ഥം : ಕತ್ತರಿಸುವ ಅಥವಾ ಕುಯ್ಯುವ ಕ್ರಿಯೆ ಅಥವಾ ಭಾವ
ഉദാഹരണം :
ವೈದ್ಯರು ಶರೀರವನ್ನು ಕೊಯ್ಯುದು ಶವ ಪರೀಕ್ಷೆಯನ್ನು ಮಾಡುತ್ತಾರೆ.
പര്യായപദങ്ങൾ : ಕತ್ತರಿಸುವುದು, ಕುಯು, ಕುಯುವುದು, ಕೊಯ್ಯು, ಕೊಯ್ಯುವುದು, ಸಿಗಿ, ಸಿಗಿಯುವುದು, ಸೀಳು, ಸೀಳುವುದು, ಹರಿಯುವುದು
മറ്റ് ഭാഷകളിലേക്കുള്ള വിവർത്തനം :
അർത്ഥം : ದ್ರವ ಪದಾರ್ಥಗಳು ಗತಿಶೀಲವಾಗಿ ಹರಿಯುವ ಕ್ರಿಯೆ
ഉദാഹരണം :
ನದಿಗಳು ಬೆಟ್ಟಗಳಿಂದ ಹರಿಯಲು ಪ್ರಾರಂಭಿಸಿ ಸಮುದ್ರಕ್ಕೆ ಬಂದು ಸೇರುತ್ತವೆ.
പര്യായപദങ്ങൾ : ಪ್ರವಾಹಿಸು
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದೋ ಒಂದು ಹರಿದುಹೋಗಿರುವುದರಿಂದ ಅದರ ಒಳಗಿರುವ ಎಲ್ಲವು ಹೊರಗೆ ಕಾಣುತ್ತಿದೆ
ഉദാഹരണം :
ಅವಳ ಚೀಲ ಹರಿದು ಹೋಗಿ ಎಲ್ಲಾ ಸಾಮಾನು ರಸ್ತೆಯಲ್ಲಿ ಹರಡಿತು
പര്യായപദങ്ങൾ : ಮುರಿ, ಮುರಿದು ಹೋಗು, ಹರಿದು ಹೋಗು
മറ്റ് ഭാഷകളിലേക്കുള്ള വിവർത്തനം :
किसी पोली वस्तु में इस प्रकार दरार पड़ जाना जिससे उसके अंदर तक दिखाई देने लगे।
उसका झोला फट गया और सारा समान रास्ते में बिखर गया।അർത്ഥം : ಯಾವುದೋ ಒಂದು ಘನ ಅಥವಾ ಗಟ್ಟಿ ಪದಾರ್ಥವನ್ನು ದ್ರವದ ರೂಪದಲ್ಲಿ ಮಾಡಿ ಹರಿಯುವಂತೆ ಮಾಡುವ ಕ್ರಿಯೆ
ഉദാഹരണം :
ಆ ನದಿಯು ಮಳೆಗಾಲದಲ್ಲಿ ಜೋರಾಗಿ ಹರಿಯುತ್ತದೆ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದಾದರು ವಸ್ತುವನ್ನು ಬೇರೆ ಭಾಗಗಳನ್ನಾಗಿ ಮಾಡುವ ಕ್ರಿಯೆ
ഉദാഹരണം :
ಶಾಲ್ಮಲೀ ವೃಕ್ಷದ ಹಣ್ಣು ಒಣಗುತ್ತಿದ್ದಾಗೆಯೇ ಸೀಳಿ ಹೋಗುತ್ತದೆ.
പര്യായപദങ്ങൾ : ಸೀಳು
അർത്ഥം : ಮುರಿದು ಹೋಗುವಂತೆ ಮಾಡು ಅಥವಾ ಬಟ್ಟೆ ಇತ್ಯಾದಿ ಹರಿದು ಹೋಗುವಂತೆ ಮಾಡುವ ಪ್ರಕ್ರಿಯೆ
ഉദാഹരണം :
ಕೋಪಗೊಂಡು ಅವನು ತನ್ನ ಪುಸ್ತಕದ ಹಾಳೆಯನ್ನು ಹರಿದು ಹಾಕಿದ.
പര്യായപദങ്ങൾ : ಹರಿದು ಹಾಕು
മറ്റ് ഭാഷകളിലേക്കുള്ള വിവർത്തനം :
അർത്ഥം : ಅತಿಯಾಗಿ ಉಜ್ಜಿದಾಗ ಎತ್ತಿ ಒಗೆದಾಗ ಬಟ್ಟೆ ಮುಂತಾದವುಗಳು ಹರಿದು ಹೋಗುವ ಪ್ರಕ್ರಿಯೆ
ഉദാഹരണം :
ಅವನ ಮೇಲಂಗಿ ಹರಿದು ಹೋಯಿತು.
പര്യായപദങ്ങൾ : ಹರಿದು ಹೋಗು
മറ്റ് ഭാഷകളിലേക്കുള്ള വിവർത്തനം :