പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಹರಡು എന്ന വാക്കിന്റെ അർത്ഥവും ഉദാഹരണവും.

ಹರಡು   ನಾಮಪದ

അർത്ഥം : ವಿಶೇಷವಾಗಿ ಯಾವುದಾದರೊಂದರ ಒಳಗೆ ಸಂಚರಿಸುವ ಅಥವಾ ಹರಡುವ ಕ್ರಿಯೆ

ഉദാഹരണം : ವಾತಾವರಣದಲ್ಲಿ ಪ್ರದೂಷಿತವಾದ ಗಾಳಿಯ ಹಬ್ಬುವಿಕೆಯಿಂದಾಗಿ ಅನೇಕ ರೋಗಗಳ ಕಾಣಿಸಿಕೊಳ್ಳುತ್ತಿವೆ.

പര്യായപദങ്ങൾ : ಪ್ರವೇಶ, ಪ್ರವೇಶಿಸುವಿಕೆ, ವ್ಯಾಪಸುವಿಕೆ, ವ್ಯಾಪಿಸು, ಸಂಚರಿಸು, ಸಂಚರಿಸುವಿಕೆ, ಹಬ್ಬು, ಹಬ್ಬುವಿಕೆ, ಹರಡುವಿಕೆ


മറ്റ് ഭാഷകളിലേക്കുള്ള വിവർത്തനം :

फैलने की क्रिया, विशेषकर किसी के अंदर।

वातावरण में प्रदूषित वायु का संचरण कई रोगों को जन्म दे रही है।
फैलना, संचरण, संचार, सञ्चरण, सञ्चार

അർത്ഥം : ಯಾವುದಾದರು ವಸ್ತುವಿನ ನಿರ್ಮಾಣಕ್ಕಾಗಿ ಅದಕ್ಕೆ ಉಪಯೋಗಿಸುವಂತಹ ವಸ್ತುಗಳನ್ನು ವ್ಯವಸ್ಥಿತವಾಗಿ ಇಡುವ ಕ್ರಿಯೆ

ഉദാഹരണം : ನಮ್ಮ ಪಟ್ಟಣದಿಂದ ರೈಲ್ ಲೈನ್ ಗಳನ್ನು ಇನ್ನೂ ವಿಸ್ತಾರಿಸುವ ಯೋಜನೆಯಿದೆ.

പര്യായപദങ്ങൾ : ಪಸರಿಸು, ವಿಸ್ತಾರ, ಹರವು, ಹಾಸು


മറ്റ് ഭാഷകളിലേക്കുള്ള വിവർത്തനം :

किसी चीज के निर्माण के लिए उसमें लगनेवाली वस्तुओं को व्यवस्थित रखने की क्रिया।

हमारे शहर से होकर रेल लाइन बिछाने की योजना है।
बिछाई, बिछाना

Act of extending over a wider scope or expanse of space or time.

spread, spreading

അർത്ഥം : ಹರಡುವ ಅಥವಾ ಬೆಳೆಸುವ ಕ್ರಿಯೆ ಅಥವಾ ಭಾವ

ഉദാഹരണം : ಈ ವಿಷಯವನ್ನು ಇಷ್ಟ ವಿಸ್ತಾರ ಮಾಡಬೇಡಿ.

പര്യായപദങ്ങൾ : ವಿಸ್ತರಿಸು, ವಿಸ್ತಾರ, ವಿಸ್ತಾರಣ, ಹರಡಿಕೆ


മറ്റ് ഭാഷകളിലേക്കുള്ള വിവർത്തനം :

फैलने या बढ़ने की क्रिया का भाव।

इस बात को इतना तूल मत दीजिए।
तूल, विस्तार

The act of increasing (something) in size or volume or quantity or scope.

enlargement, expansion

ಹರಡು   ಕ್ರಿಯಾಪದ

അർത്ഥം : ಯಾವುದೋ ಒಂದನ್ನು ವಿಸ್ತಾರವಾಗುವ ಹಾಗೆ ಮಾಡುವ ಪ್ರಕ್ರಿಯೆ

ഉദാഹരണം : ಎಣ್ಣೆಯ ಹನಿಯು ನೀರಿನ ಮೇಲೆ ಹರಡಿಕೊಳ್ಳುತ್ತಿದೆ.


മറ്റ് ഭാഷകളിലേക്കുള്ള വിവർത്തനം :

* में या ऊपर फैलना या व्याप्त होना।

तेल की बूँदें जल के ऊपर फैल रहीं हैं।
जहर पूरे शरीर में फैल रहा है।
फैलना

Spread across or over.

A big oil spot spread across the water.
overspread, spread

അർത്ഥം : ಹರಡಲಾಗಿರುವ ಪ್ರಕ್ರಿಯೆ

ഉദാഹരണം : ಮೇಜಿನ ಮೇಲೆ ದುಪ್ಪಟವನ್ನು ಹಾಸಲಾಗಿದೆ.

പര്യായപദങ്ങൾ : ಹಾಸು


മറ്റ് ഭാഷകളിലേക്കുള്ള വിവർത്തനം :

बिछा हुआ होना।

मेज पर चादर बिछी थी।
डलना, बिछना

അർത്ഥം : ಮೇಲೆ ಹಾಸಿ ಕಟ್ಟುವ ಕ್ರಿಯೆ

ഉദാഹരണം : ವಿವಾಹ ಮಂಟಪವನ್ನು ಮಾಡುವುದಕ್ಕಾಗಿ ಜನರು ಆಚ್ಛಾದನವನ್ನು ಹಾಸುತ್ತಾರೆ.

പര്യായപദങ്ങൾ : ವಿಸ್ತರಿಸು, ಹಾಸು


മറ്റ് ഭാഷകളിലേക്കുള്ള വിവർത്തനം :

ऊपर फैला कर बाँधना।

विवाह मंडप बनाने के लिए लोग पाल तान रहे हैं।
तानना

Erect and fasten.

Pitch a tent.
pitch, set up

അർത്ഥം : ಅಸ್ತವ್ಯಸ್ಥವಾಗಿ ಹರಡುವುದು

ഉദാഹരണം : ಕೈಯಿಂದ ಕೆಳಗೆ ಬಿದ್ದ ಪುಸ್ತಕಗಳು ನೆಲದ ಮೇಲೆ ಚದುರಿತು.

പര്യായപദങ്ങൾ : ಚದುರು


മറ്റ് ഭാഷകളിലേക്കുള്ള വിവർത്തനം :

इधर-उधर फैल जाना।

पुस्तकें हाथ से छूटते ही जमीन पर छितरा गईं।
छिटकना, छितराना, तितर-बितर होना, तीन तेरह होना, पसरना, फैलना, बिखरना

Strew or distribute over an area.

He spread fertilizer over the lawn.
Scatter cards across the table.
scatter, spread, spread out

അർത്ഥം : ಉಗ್ರ, ಉತ್ಘಟ ಅಥವಾ ವಿಕಟ ರೂಪವನ್ನು ಧಾರಣೆ ಮಾಡುವಂತಹ ಪ್ರಕ್ರಿಯೆ

ഉദാഹരണം : ಪಟ್ಟಣದಲ್ಲಿ ಇತ್ತೀಚೆಗೆ ಮಲೇರಿಯಾ ಪ್ರಬಲವಾಗಿ ಹರಡುತ್ತಿದೆ.

പര്യായപദങ്ങൾ : ಪ್ರಬಲವಾಗು


മറ്റ് ഭാഷകളിലേക്കുള്ള വിവർത്തനം :

उग्र, उत्कट या विकट रूप धारण करना।

शहर में आजकल मलेरिया ने जोर पकड़ा है।
ज़ोर करना, ज़ोर पकड़ लेना, ज़ोर पकड़ना, ज़ोर बाँधना, जोर करना, जोर पकड़ लेना, जोर पकड़ना, जोर बाँधना, तेज़ होना, प्रबल होना

Become more intense.

The debate intensified.
His dislike for raw fish only deepened in Japan.
deepen, intensify

അർത്ഥം : ಒಂದು ಸ್ಥಳದ ವಿಸ್ತಾರ ಎಲ್ಲಿಂದ ಎಲ್ಲಿಯವರೆಗೂ ಇದೆ ಎಂದು ಕಾಣುವ ಪ್ರಕ್ರಿಯೆ

ഉദാഹരണം : ಭಾರತವು ಕಾಶ್ಮೀರದಿಂದ ಕನ್ಯಾಕುಮಾರಿಯ ವರೆಗೂ ಹರಡಿದೆ.

പര്യായപദങ്ങൾ : ವಿಸ್ತಾರವಾಗು, ವಿಸ್ತೃತವಾಗು


മറ്റ് ഭാഷകളിലേക്കുള്ള വിവർത്തനം :

* दूरी, जगह, समय आदि का अंतराल या फासले में फैला होना।

भारत काश्मीर से कन्याकुमारी तक फैला हुआ है।
फैला हुआ होना, फैला होना, विस्तृत होना

അർത്ഥം : ಯಾವುದಾದರು ವಸ್ತುವಿನ ನಿರ್ಮಾಣಕ್ಕಾಗಿ ಅದರಲ್ಲಿ ಅಳವಡಿಸುವ ವಸ್ತುಗಳನ್ನು ವ್ಯವಸ್ಥಿತವಾಗಿ ಇಡುವಂತಹ ಅಥವಾ ನಿರ್ಮಾಣವಾಗುವಂತಹ

ഉദാഹരണം : ಸರ್ಕಾರ ಪ್ರತಿಯೊಂದು ಪಟ್ಟಣದಲ್ಲಿ ರೈಲ್ ಲೈನ್ ಗಳನ್ನು ವಿಸ್ತರ ಮಾಡುವ ಯೋಜನೆಯನ್ನು ಹೊಂದಿದೆ.

പര്യായപദങ്ങൾ : ಪಸರಿಸು, ಮ ಹರವು, ವಿಸ್ತಾರ ಮಾಡು, ಹಾಸು


മറ്റ് ഭാഷകളിലേക്കുള്ള വിവർത്തനം :

किसी चीज के निर्माण के लिए उसमें लगनेवाली वस्तुओं को क्षैतिज स्थिति में रखना ताकि उसका निर्माण हो सके।

सरकार हर शहर से होकर रेल लाइन बिछा रही है।
बिछाना

Put in a horizontal position.

Lay the books on the table.
Lay the patient carefully onto the bed.
lay, put down, repose

അർത്ഥം : ಗಾಯಕ್ಕೆ ಉಪಚಾರ ಮಾಡದೆ ಅದು ವೃದ್ಧಿಯಾಗುವ ಹಾಗೆ ಮಾಡುವ ಪ್ರಕ್ರಿಯೆ

ഉദാഹരണം : ಸಮಯಕ್ಕೆ ಸರಿಯಾಗಿ ಗಾಯಕ್ಕೆ ಉಪಚಾರ ಮಾಡದ ಕಾರಣ ಅದು ಹರಡಿದೆ.

പര്യായപദങ്ങൾ : ಹೆಚ್ಚಾಗು


മറ്റ് ഭാഷകളിലേക്കുള്ള വിവർത്തനം :

घाव का रिसकर बढ़ते जाना।

समय पर उपचार न करने के कारण घाव फैल गया।
फैलना, बढ़ना

അർത്ഥം : ಹಾಸಿಗೆ, ಬಟ್ಟೆ ಮೊದಲಾದವುಗಳನ್ನು ನೆಲ ಅಥವಾ ಯಾವುದಾದರು ಸಮತಲದ ಮೇಲೆ ವಿಸ್ತಾರವಾಗಿ ಹರವುದು

ഉദാഹരണം : ಅವರು ಮಂಚದ ಮೇಲೆ ಬೆಡ್ ಶೀಟ್ ಅನ್ನು ಹಾಸುತ್ತಿದ್ದಾರೆ.

പര്യായപദങ്ങൾ : ಪಸರಿಸು, ಹರವು, ಹಾಸು


മറ്റ് ഭാഷകളിലേക്കുള്ള വിവർത്തനം :

बिस्तर, कपड़े आदि को ज़मीन या किसी समतल वस्तु आदि पर पूरी दूरी तक फैलाना।

उसने खाट पर चद्दर बिछाई।
डालना, बिछाना

Cover by spreading something over.

Spread the bread with cheese.
spread

അർത്ഥം : ಆಕಡೆ-ಈಕಡೆ ದೂರದ ವರೆಗೆ ತಲುಪುವುದು

ഉദാഹരണം : ಜನರಲ್ಲಿ ಭಯ ವ್ಯಾಪಿಸುತ್ತಿದೆ.

പര്യായപദങ്ങൾ : ಪಸರಿಸು, ಪ್ರಚಾರವಾಗು, ವ್ಯಾಪಿಸು, ಹಬ್ಬು


മറ്റ് ഭാഷകളിലേക്കുള്ള വിവർത്തനം :

इधर-उधर दूर तक पहुँचना।

लोगों में दहशत फैल रही है।
छाना, फैलना, व्याप्त होना

Become distributed or widespread.

The infection spread.
Optimism spread among the population.
propagate, spread

അർത്ഥം : ಒಂದು ವಸ್ತುವಿನ ಮೇಲೆ ಇನ್ನೊಂದು ವಸ್ತು ವ್ಯಾಪಿಸು ಅಥವಾ ಹರಡು

ഉദാഹരണം : ಹಳದಿ ಬಣ್ಣದ ಮೇಲೆ ಕೆಂಪು ಬಣ್ಣ ಹರಡಿದೆ.

പര്യായപദങ്ങൾ : ವ್ಯಾಪಿಸು


മറ്റ് ഭാഷകളിലേക്കുള്ള വിവർത്തനം :

एक चीज़ पर दूसरी चीज़ का चिपटना या सटना।

पीले रंग पर लाल रंग चढ़ गया है।
चढ़ना

Extend over and cover a part of.

The roofs of the houses overlap in this crowded city.
overlap

അർത്ഥം : ಅಲ್ಲಿ-ಇಲ್ಲಿ ಎರಚುವುದು

ഉദാഹരണം : ಬೇಟೆಗಾರನು ಮರದ ಕೆಳಗೆ ಕಾಳುಗಳನ್ನು ಹರಡಿದ.

പര്യായപദങ്ങൾ : ಎರಚು, ಚೆಲ್ಲು

അർത്ഥം : ಹರಡಿದ

ഉദാഹരണം : ಒದ್ದೆಯಾದ ಬಟ್ಟೆಯನ್ನು ಅವರು ಬಿಸಿಲಿನಲ್ಲಿ ಹರಡಿದ್ದಾರೆ.

പര്യായപദങ്ങൾ : ಚಾಚು


മറ്റ് ഭാഷകളിലേക്കുള്ള വിവർത്തനം :

फैला देना।

वह भीगे कपड़े को धूप में फैला रही है।
डालना, पसारना, फैलाना

Spread out or open from a closed or folded state.

Open the map.
Spread your arms.
open, spread, spread out, unfold

അർത്ഥം : (ವಿಶೇಷವಾಗಿ ನಕಾರಾತ್ಮಕ) ಸೂಚನೆ, ಮಾತು ಮೊದಲಾದವುಗಳನ್ನು ಹರಡುವ ಪ್ರಕ್ರಿಯೆ

ഉദാഹരണം : ಠಾಕೂರರ ಮಗಳು ಓಡಿ ಹೋದ ವಿಷಯವನ್ನು ಯಾರೋ ಹರಡಿದರು.

പര്യായപദങ്ങൾ : ಗಾಳಿಗೆ ತೂರು, ಹಬ್ಬಿಸು


മറ്റ് ഭാഷകളിലേക്കുള്ള വിവർത്തനം :

(विशेषकर नकारात्मक) सूचना, बात आदि फैलाना।

किसी ने ठाकुर की बेटी के भाग जाने की बात उड़ाई है।
उड़ाना, फैलाना

Become widely known and passed on.

The rumor spread.
The story went around in the office.
circulate, go around, spread

അർത്ഥം : ಯಾವುದಾದರು ವಸ್ತು ಅಥವಾ ಮಾತು ಈ ಪ್ರಕಾರವಾಗಿ ನಾಲ್ಕು ದಿಕ್ಕುಗಳಲ್ಲಿಯೂ ಹರಡುವುದು ಅಂದರೆ ತನ್ನ ಕ್ಷೇತ್ರದಿಂದ ಎಲ್ಲಾ ಜಾಗಗಳಿಗೂ ವ್ಯಾಪಿಸುವುದು

ഉദാഹരണം : ವಿದ್ಯುತ್ ಹೋಗುತ್ತಿದ್ದಾಗೆಯೇ ಕತ್ತಲು ವ್ಯಾಪಿಸಿತು.

പര്യായപദങ്ങൾ : ಪಸರಿಸು, ವ್ಯಾಪಿಸು, ಹಬ್ಬು, ಹರಡಿತು


മറ്റ് ഭാഷകളിലേക്കുള്ള വിവർത്തനം :

किसी चीज या बात का इस प्रकार चारों ओर फैल जाना कि अपने क्षेत्र में हर जगह दिखाई दे।

बिजली जाते ही अंधकार छा गया।
छा जाना, छाना

Cover the entire range of.

sweep

അർത്ഥം : ನಾಲ್ಕು ಕಡೆಯೂ ಹರಡುವುದು

ഉദാഹരണം : ರೈತ ಹೊಲದಲ್ಲಿ ಬೀಜವನ್ನು ಚಲ್ಲುತ್ತಿದ್ದಾನೆ.

പര്യായപദങ്ങൾ : ಚಲ್ಲು


മറ്റ് ഭാഷകളിലേക്കുള്ള വിവർത്തനം :

इधर-उधर या चारों ओर फैलाना।

किसान खेत में बीज छिड़क रहा है।
उलछना, छिटकना, छिड़कना, छितराना, छींटना, बिखराना, बिखेरना, विथराना

Distribute loosely.

He scattered gun powder under the wagon.
disperse, dot, dust, scatter, sprinkle

അർത്ഥം : ಹೊಳೆ, ಕೀರ್ತಿ ಮೊದಲಾದವುಗಳ ಹರಡುವುದು ಅಥವಾ ವ್ಯಾಪಿಸುವುದು

ഉദാഹരണം : ಹೋಳಿಯ ದಿನದಲ್ಲಿ ನಾಲ್ಕು ಕಡೆಯಲ್ಲಿಯೂ ಗಲಾಟೆಗಳು ವ್ಯಾಪಿಸುತ್ತದೆ.

പര്യായപദങ്ങൾ : ವ್ಯಾಪಿಸು, ಹಬ್ಬು


മറ്റ് ഭാഷകളിലേക്കുള്ള വിവർത്തനം :

धूम, कीर्ति आदि का छा जाना या फैलना।

होली के दिन चारों ओर धूम मची थी।
मचना

അർത്ഥം : ಕೆಟ್ಟ ಪರಿಣಾಮ ಉಂಟಾಗು

ഉദാഹരണം : ಹಾವು ಕಚ್ಚುವುದರಿಂದ ಶರೀರದ ಎಲ್ಲಾ ಕಡೆ ವಿಷ ಹರಡಿದೆ.

പര്യായപദങ്ങൾ : ಏರು


മറ്റ് ഭാഷകളിലേക്കുള്ള വിവർത്തനം :

बुरा असर होना।

साँप काटने से पूरे शरीर में ज़हर चढ़ गया है।
चढ़ना

ಹರಡು   ಗುಣವಾಚಕ

അർത്ഥം : ಒಂದು ಸ್ಥಳದಲ್ಲೇ ಇದ್ದು ಇದ್ದು ಬೇರೆ ಜಾಗಕ್ಕೆ ಹೋಗುವ, ಹರಡುವ

ഉദാഹരണം : ಶೀಲ ಹರಡುತ್ತಿದ್ದ ಹುಣ್ಣಿನಿಂದ ನೋವನ್ನು ಅನುಭವಿಸುತ್ತಿದ್ದಾಳೆ..


മറ്റ് ഭാഷകളിലേക്കുള്ള വിവർത്തനം :

रह-रहकर एक स्थान से दूसरे स्थान पर पहुँचने, फैलने या होनेवाला।

मैसी उड़ना फोड़ा से परेशान हैं।
उड़ना