അർത്ഥം : ಯಾವುದು ವ್ಯಾಪಿಸಿಲ್ಲವೋ ಅಥವಾ ಹರಡಿಲ್ಲವೋ
ഉദാഹരണം :
ಈಶ್ವರನು ವ್ಯಾಪಿಯಾಗದಿದ್ದಾನೆ ಆದರೆ ಜೀವ ವ್ಯಾಪಿಸಿಲ್ಲ.
പര്യായപദങ്ങൾ : ವ್ಯಾಪಿಸದ, ವ್ಯಾಪಿಸದಂತ, ವ್ಯಾಪಿಸದಂತಹ, ಹರಡದಂತ, ಹರಡದಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಸಾಂಕ್ರಾಮಿಕವಲ್ಲದ ಅಥವಾ ಹರಡದಂತಹ ರೋಗ
ഉദാഹരണം :
ಹೆದರಿಕೊಳ್ಳುವಂತಿಲ್ಲ ಇದು ಅಸಾಂಕ್ರಾಮಿಕ ರೋಗ.
പര്യായപദങ്ങൾ : ಅಂಟಲ್ಲದ, ಅಂಟಲ್ಲದಂತ, ಅಂಟಲ್ಲದಂತಹ, ಅಸಾಂಕ್ರಾಮಿಕ, ಅಸಾಂಕ್ರಾಮಿಕವಾದ, ಅಸಾಂಕ್ರಾಮಿಕವಾದಂತ, ಅಸಾಂಕ್ರಾಮಿಕವಾದಂತಹ, ಸೋಂಕಲ್ಲದ, ಸೋಂಕಲ್ಲದಂತ, ಸೋಂಕಲ್ಲದಂತಹ, ಹರಡದಂತ, ಹರಡದಂತಹ
മറ്റ് ഭാഷകളിലേക്കുള്ള വിവർത്തനം :
संसर्ग या छूत से न फैलने वाला या जिसका संक्रमण न होता हो (रोग)।
डरने की कोई बात नहीँ है यह असंक्रामक रोग है।Not infectious.
noninfectious