അർത്ഥം : ಆಹಾರ ಪದಾರ್ಥ ರುಚಿಯಾಗಿರುವ ಅಥವಾ ನಾಲಿಗೆಗೆ ಹಿತವಾಗಿರುವ
ഉദാഹരണം :
ನನ್ನ ಅಮ್ಮ ಸವಿಯಾದ ಆಡುಗೆ ಮಾಡುತ್ತಾರೆ.
പര്യായപദങ്ങൾ : ರುಚಿಯಾದ, ಸವಿಯಾದ, ಸ್ವಾಧಿಷ್ಠ, ಸ್ವಾಧಿಷ್ಠವಾದ
മറ്റ് ഭാഷകളിലേക്കുള്ള വിവർത്തനം :
जिसमें स्वाद हो या जो स्वाद से भरा हुआ हो।
कुछ रासायनिक तत्व स्वादयुक्त एवं कुछ स्वादहीन होते हैं।Having or showing or conforming to good taste.
tasteful