പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಸ್ವರ್ಗ എന്ന വാക്കിന്റെ അർത്ഥവും ഉദാഹരണവും.

ಸ್ವರ್ಗ   ನಾಮಪದ

അർത്ഥം : ಆತ್ಮ ಶರೀರವನ್ನು ಬಿಟ್ಟ ನಂತರ ಪ್ರಾಪ್ತಿಯಾಗುವ ಲೋಕ

ഉദാഹരണം : ನಮಗೆ ಇಷ್ಟವಿಲ್ಲದಿದ್ದೂ ಪರಲೋಕದ ಯಾತ್ರೆಯನ್ನು ಮಾಡಲೇಬೇಕು.

പര്യായപദങ്ങൾ : ಅಂತರಿಕ್ಷ ಲೋಕ, ಅಖಂಡಲ, ಅಗಸು, ಅಮರಲೋಕ, ಅಮರ್ತ್ಯಭುವನ, ಅಮೃತ ಲೋಕ, ಇಂದ್ರನರಾಜ್ಯ, ಇಂದ್ರನಿಲಯ, ಇಂದ್ರಪುರ, ಇಂದ್ರಲೋಕ, ಊರ್ಧ್ವಲೋಕ, ದಿವ್ಯಲೋಕ, ದೇವಭೂಮಿ, ದೇವಲೋಕ, ಪರಮಂಡಲ, ಪರಮಾತ್ಮನ ವಾಸಸ್ಥಳ, ಪರಲೋಕ, ಮರ್ತ್ಯಲೋಕ, ಮುಕ್ತಿಸ್ಥಳ, ಮೇಲಿನ ಲೋಕ, ಮೋಕ್ಷ, ವಾಯುಮಂಡಲ, ಸುರಪುರ, ಸುರಲೋಕ, ಸುರಾವಾಸ


മറ്റ് ഭാഷകളിലേക്കുള്ള വിവർത്തനം :

शरीर छोड़ने पर आत्मा को प्राप्त होने वाला लोक।

हमें न चाहते हुए भी परलोक की यात्रा करनी ही पड़ेगी।
अकबत, अपर लोक, अपर-लोक, अपरलोक, अमुत्र, अमुत्र लोक, अलोक, आकबत, आक़बत, जीवांतर लोक, धाम, परलोक, लोकांतर

അർത്ഥം : ಹಿಂದೂಗಳ ಅನುಸಾರವಾಗಿ ಪುಣ್ಯ ಮತ್ತು ಸತ್ ಕರ್ಮಗಳನ್ನು ಮಾಡಿರುವಂತಹ ಜನರ ಆತ್ಮ ಅಮರಲೋಕದಲ್ಲಿ ಸೇರುತ್ತದೆಅಮರಲೋಕವಾಸಿಯಾಗುತ್ತದೆ

ഉദാഹരണം : ಮನುಷ್ಯನ ಒಳ್ಳೆಯ ಕೆಲಸಗಳಿಂದ ಅವನಿಗೆ ಸ್ವರ್ಗ ಪ್ರಾಸ್ತಿಯಾಗುತ್ತದೆ.

പര്യായപദങ്ങൾ : ಅಮರ ಲೋಕ, ಅಮರ-ಲೋಕ, ಅಮರಲೋಕ, ದೇವತೆಗಳ-ಲೋಕ, ದೇವತೆಗಳಲೋಕ, ಮರಣವಿಲ್ಲದ-ಲೋಕ, ಮರಣವಿಲ್ಲದಲೋಕ


മറ്റ് ഭാഷകളിലേക്കുള്ള വിവർത്തനം :

(Christianity) the abode of righteous souls after death.

paradise

അർത്ഥം : ಮನಮೋಹಕ ಮತ್ತು ಸುಖಃದಾಯಕವಾದ ಸ್ಥಳ ಅಥವಾ ಸ್ಥಾನ

ഉദാഹരണം : ಆತಂಕವಾಧಿಗಳ ಯುದ್ಧದಾಳಿಯಿಂದಾಗಿ ಕಾಶ್ಮೀರ ಇಂದು ಸ್ವರ್ಗವಾಗಿ ಉಳಿದಿಲ್ಲ.

പര്യായപദങ്ങൾ : ಅಮೃತಲೋಕ, ಪ್ರಿಯವಾದ ಲೋಕ, ವೈಕುಂಠ, ಸುಂದರಲೋಕ


മറ്റ് ഭാഷകളിലേക്കുള്ള വിവർത്തനം :

मनमोहक और सुखदायक स्थान।

आतंकवाद से जूझ रहा काश्मीर अब स्वर्ग नहीं रहा।
अमृतलोक, जन्नत, बहिश्त, बिहिश्त, बैकुंठ, बैकुण्ठ, वैकुंठ, वैकुण्ठ, स्वर्ग

Any place of complete bliss and delight and peace.

eden, heaven, nirvana, paradise, promised land, shangri-la