അർത്ഥം : ಈ ಗಳಿಗೆಯನ್ನು ಖುದ್ದಾಗಿ ಮಾಡಿರುವ ಅಥವಾ ಯಾವುದನ್ನು ಸ್ವತಃ ಸಿದ್ದಪಡಿಸಿರುವ
ഉദാഹരണം :
ಇದು ಸ್ವಯಾರ್ಜಿತ ಹಣ.
പര്യായപദങ്ങൾ : ತಾನೇ ಸಂಪಾದಿಸಿದ, ಸ್ವಂತವಾಗಿ ಅರ್ಜಿಸಿದ, ಸ್ವತಃ ಗಳಿಸಿದ
മറ്റ് ഭാഷകളിലേക്കുള്ള വിവർത്തനം :
जिसका अर्जन खुद किया गया हो या जिसे स्वयं प्राप्त किया गया हो।
यह स्वार्जित धन है।അർത്ഥം : ಯಾವುದೋ ಒಂದನ್ನು ತನ್ನ ಸ್ವಂತಕ್ಕಾಗಿ ಮಾಡಿಕೊಂಡಿರುವುದು
ഉദാഹരണം :
ರೈತ ತನ್ನ ಸ್ವಂತ ಜಮೀನನ್ನು ವಾಪಸ್ಸ ಪಡೆಯಲು ಉಪವಾಸ ಸತ್ಯಾಗ್ರಹ ಮಾಡಲು ಪ್ರಾರಂಭಿಸಿದ.
പര്യായപദങ്ങൾ : ಸ್ವಂತ
മറ്റ് ഭാഷകളിലേക്കുള്ള വിവർത്തനം :
അർത്ഥം : ಪಿತ್ರಾರ್ಜಿತ ರೂಪದಲ್ಲಿ ಅಥವಾ ಪೂರ್ವಿಕರಿಂದ ಅನುವಂಶಿಯವಾಗಿ ಬರದೆ ಸ್ವಂತ ಗಳಿಕೆಯಿಂದ ಬಂದಿರುವಂತಹ
ഉദാഹരണം :
ಇವೆಲ್ಲಾ ಸ್ವಯಾರ್ಜಿತವಾದ ಸಂಪತ್ತಾಗಿದೆ.
പര്യായപദങ്ങൾ : ಸ್ವಯಾರ್ಜಿತವಾದ, ಸ್ವಯಾರ್ಜಿತವಾದಂತ, ಸ್ವಯಾರ್ಜಿತವಾದಂತಹ
മറ്റ് ഭാഷകളിലേക്കുള്ള വിവർത്തനം :