അർത്ഥം : ತಮ್ಮ ಅನುಭವಕ್ಕೆ ಬಂದಿರುವ ಅಥವಾ ಬರಿಸಿರುವ
ഉദാഹരണം :
ಇದು ನನ್ನ ಸ್ವಂತ ಅನುಭವ.
പര്യായപദങ്ങൾ : ಸ್ವಾತಃ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದೋ ಒಂದನ್ನು ತನ್ನ ಸ್ವಂತಕ್ಕಾಗಿ ಮಾಡಿಕೊಂಡಿರುವುದು
ഉദാഹരണം :
ರೈತ ತನ್ನ ಸ್ವಂತ ಜಮೀನನ್ನು ವಾಪಸ್ಸ ಪಡೆಯಲು ಉಪವಾಸ ಸತ್ಯಾಗ್ರಹ ಮಾಡಲು ಪ್ರಾರಂಭಿಸಿದ.
പര്യായപദങ്ങൾ : ಸ್ವಯಾರ್ಜಿತ
മറ്റ് ഭാഷകളിലേക്കുള്ള വിവർത്തനം :
അർത്ഥം : ತನಗೇ ಸೇರಿದ್ದು ಅಥವಾ ತನ್ನ ಸ್ವಂತದ
ഉദാഹരണം :
ಗಾಂಧೀಜಿಯವರು ತಮ್ಮ ಶೌಚಾಲಯವನ್ನು ಸ್ವತಃ ತಾವೇ ಸ್ವಚ್ಚಗೊಳಿಸುತ್ತಿದ್ದರು.
മറ്റ് ഭാഷകളിലേക്കുള്ള വിവർത്തനം :