അർത്ഥം : ಒಬ್ಬ ವ್ಯಕ್ತಿ ಅಥವಾ ಘಟನೆಯ ನೆನಪಿಗಾಗಿ ಸ್ಥಾಪಿಸುವ ಸಂಸ್ಥೆ, ಉತ್ಸವ, ಸಂಪ್ರದಾಯ, ಕಟ್ಟಡ ಮೊದಲಾದವುಗಳು
ഉദാഹരണം :
ಭಾರತದಲ್ಲಿ ತುಂಬಾ ಐತಿಹಾಸಿಕ ಸ್ಮಾರಕಗಳಿವೆ. ಗುಜರಾತಿನಲ್ಲಿ ಗಾಂಧಿ ಸ್ಮಾರಕವನ್ನು ರಚಿಸಲಾಗಿದೆ.
മറ്റ് ഭാഷകളിലേക്കുള്ള വിവർത്തനം :
किसी विशेष घटना या व्यक्ति की स्मृति में बनी हुई कोई संरचना।
भारत में बहुत सारे ऐतिहासिक स्मारक हैं।അർത്ഥം : ಸಮಾಧಿ ಮೇಲೆ ನಿರ್ಮಿಸಿರುವ ಮಂಟಪ
ഉദാഹരണം :
ಈ ಸಮಾಧಿಯ ಮೇಲಿನ ಮಂಟಪವನ್ನು ಕುಶಲ ಕೆಲಸಗಾರರಿಂದ ಮಾಡಿಸಿರುವುದು.
പര്യായപദങ്ങൾ : ಮಂಟಪ
മറ്റ് ഭാഷകളിലേക്കുള്ള വിവർത്തനം :
समाधि आदि का मंडप।
इस समाधि की छतरी कुशल कारीगरों द्वारा बनाई जा रही है।അർത്ഥം : ಕೆಲಸ, ಪದಾರ್ಥ ಅಥವಾ ರಚನೆ ಯಾವುದಾದರು ಸ್ಮೃತಿಯಲ್ಲಿಟ್ಟುಕೊಳ್ಳಲುವುದಕ್ಕೆ ಅಥವಾ ನೆನಪಿನಲ್ಲಿಟ್ಟುಕೊಳ್ಳುವುದಕ್ಕಾಗಿ
ഉദാഹരണം :
ನನ್ನ ತಾಯಿಯು ಅಜ್ಜಿಯ ಸ್ಮಾರಕ ಅಥವಾ ಸ್ಮೃತಿ ಚಿಹ್ನೆಯನ್ನು ಪೆಟ್ಟಿಗೆಯಲ್ಲಿ ಜೋಪಾನವಾಗಿ ಇಟ್ಟಿದ್ದಾಳೆ.
പര്യായപദങ്ങൾ : ನೆನಪಿಗಾಗಿ, ಸ್ಮೃತಿ ಚಿಹ್ನೆ
മറ്റ് ഭാഷകളിലേക്കുള്ള വിവർത്തനം :