അർത്ഥം : ಆಗಿಹೋದದ್ದನ್ನು ಮನಸ್ಸಿಗೆ ತಂದುಕೊಳ್ಳುವುದು
ഉദാഹരണം :
ಬಾಲ್ಯದ ನೆನಪು ಮನಸ್ಸಿಗೆ ಮುದ ನೀಡುತ್ತದೆ.
മറ്റ് ഭാഷകളിലേക്കുള്ള വിവർത്തനം :
അർത്ഥം : ಮಂತ್ರವನ್ನು ವಿಧಿಪೂರ್ವಕವಾಗಿ ಮತ್ತೆ ಮತ್ತೆ ಮೆಲ್ಲನೆ ಉಚ್ಚರಿಸುವುದು
ഉദാഹരണം :
ಅವರು ಪ್ರತಿ ದಿನ ಬೆಳಗ್ಗೆ ಜಪವನ್ನು ಮಾಡುತ್ತಾರೆ.
പര്യായപദങ്ങൾ : ಜಪ, ನಾಮ ಸ್ಮರಣೆ, ನಾಮ-ಸ್ಮರಣೆ, ನಾಮಸ್ಮರಣೆ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದೋ ನೋಡಿದ, ಕೇಳಿದ ಅಥವಾ ಆಡಿದ ಮಾತುಗಳನ್ನು ಮನಸ್ಸಿನಲ್ಲಿ ಧ್ಯಾನ ಮಾಡುತ್ತಾ ಅಥವಾ ಮತ್ತೆ ನೆನೆಯುವ ಕ್ರಿಯೆ
ഉദാഹരണം :
ಈ ಮೊದಲು ನಾನು ನಿಮ್ಮನ್ನು ಎಲ್ಲಿ ನೋಡಿದೆ ಎಂದು ನೆನೆಪೆಗೆ ಬರುತ್ತಿಲ್ಲ
പര്യായപദങ്ങൾ : ಜ್ಞಾಪಕ, ನೆನಪು, ಸ್ಮೃತಿ
മറ്റ് ഭാഷകളിലേക്കുള്ള വിവർത്തനം :
The cognitive processes whereby past experience is remembered.
He can do it from memory.അർത്ഥം : ಅಂತಃಕರಣ ಅಥವಾ ಮನಸ್ಸಿನ ಶಕ್ತಿ ಅವರಿಗೆ ಯಾವುದೋ ವಸ್ತು ಅಥವಾ ಮಾತು ಸ್ಮರಣೆಗೆ ಬರುವಂತೆ ಮಾಡುವುದು ಮತ್ತು ಬೇರೆ ರೀತಿಯ ಭಾವನೆ ಸಹ ಉತ್ಪತ್ತಿ ಮಾಡುವುದು ಅಥವಾ ಯಾವುದೋ ಒಂದು ಘಟನೆಯನ್ನು ಜಾಗೃತವಾಗುವ ಹಾಗೆ ಮಾಡುವುದು
ഉദാഹരണം :
ನಾನು ಅವರನ್ನು ಒಂದು ಬಾರಿ ನೋಡಿದ್ದೇನೆ ಆದರೆ ಅವರ ಮುಖ ನನ್ನ ನೆನಪಿಗೆ ಬರುತ್ತಿಲ್ಲ
മറ്റ് ഭാഷകളിലേക്കുള്ള വിവർത്തനം :
അർത്ഥം : ಮರೆತು ಹೋದಂತಹ ಮಾತುಗಳನ್ನು ಮತ್ತೆ ನೆನಪಿಸಿಕೊಳ್ಳುವ ಕ್ರಿಯೆ
ഉദാഹരണം :
ಚಿಕ್ಕಂದಿನಲ್ಲಿ ಶಿಕ್ಷಕನಿಂದ ಪಡೆದ ಏಟನ್ನು ನೆನಪಿಸಿಕೊಳ್ಳುತ್ತಲೇ ಉಮೇಶನು ಹೆದರಿಕೊಂಡನು.
പര്യായപദങ്ങൾ : ಅನುಸ್ಮರಣೆ, ನೆನಪು
മറ്റ് ഭാഷകളിലേക്കുള്ള വിവർത്തനം :
भूली हुई बात फिर से याद आ जाने की क्रिया।
बचपन में शिक्षक द्वारा पड़ी मार का अनुस्मरण आते ही उमेश सहम गया।The process of remembering (especially the process of recovering information by mental effort).
He has total recall of the episode.അർത്ഥം : ಪರಿಸ್ಥಿತಿಯ-ಚಲನೆ
ഉദാഹരണം :
ಪರದೇಶಕ್ಕೆ ಹೋದ ಮೇಲೆ ಹಳ್ಳಿಯಲ್ಲಿರುವ ತನ್ನ ತಂದೆ-ತಾಯಿಯನ್ನು ಯಾವಾಗಲು ನೆನಪಿಸಿಕೊಳ್ಳಲಿಲ್ಲ.
പര്യായപദങ്ങൾ : ನೆನಪು ಇಲ್ಲದಿರುವುದು, ಸ್ಮೃತಿ
മറ്റ് ഭാഷകളിലേക്കുള്ള വിവർത്തനം :
Paying particular notice (as to children or helpless people).
His attentiveness to her wishes.അർത്ഥം : ಒಂಭತ್ತು ಪ್ರಕಾರದ ಭಕ್ತಿಗಳಲ್ಲಿ ಒಂದು ಅದರಲ್ಲಿ ಭಕ್ತನು ಯಾವಾಗಲು ತನ್ನ ಇಷ್ಠ ದೇವರನ್ನು ನೆನಪಿಸಿಕೊಳ್ಳುತ್ತಾನೆ
ഉദാഹരണം :
ಕೆಲವು ಭಕ್ತರು ಕೆಲಸ ಮಾಡುತ್ತಳೇ ದೇವರ ಸ್ಮರಣೆ ಮಾಡುತ್ತಾರೆ.
പര്യായപദങ്ങൾ : ನಾಮ ಸ್ಮರಣೆ
മറ്റ് ഭാഷകളിലേക്കുള്ള വിവർത്തനം :
(Hinduism) loving devotion to a deity leading to salvation and nirvana. Open to all persons independent of caste or sex.
bhaktiഅർത്ഥം : ಕಂಡುಹಿಡಿಯುವ ಕ್ರಿಯೆ ಅಥವಾ ಭಾವನೆ
ഉദാഹരണം :
ಹಿಂದಿನ ಕಾಲದಲ್ಲೇ ತಾಮ್ರವನ್ನು ಗುರುತಿಸಿದ್ದರು.
പര്യായപദങ്ങൾ : ಗುರುತು, ನೆನಪಿನ ಕುರುಹು, ಪರಿಚಯ
മറ്റ് ഭാഷകളിലേക്കുള്ള വിവർത്തനം :
The process of recognizing something or someone by remembering.
A politician whose recall of names was as remarkable as his recognition of faces.