അർത്ഥം : ಸ್ಫೂರ್ತಿಯನ್ನು ಹುಟ್ಟಿಸುವ ಗುಣ ಅಥವಾ ಸ್ವಭಾವ
ഉദാഹരണം :
ಓಲಂಪಿಕ್ ಕ್ರೀಡೆಯಲ್ಲಿ ಈಜಿನಲ್ಲಿ ಚಿನ್ನದ ಪದಕ ಗೆದ್ದ ಅಂಗವಿಕಲ ಈಗ ಎಲ್ಲಾ ಅಂಗವಿಕಲರಿಗೂ ಸ್ಫೂರ್ತಿದಾಯಕ ವ್ಯಕ್ತಿಯಾಗಿದ್ದಾನೆ.
പര്യായപദങ്ങൾ : ಸ್ಫೂರ್ತಿದಾಯಕವಾದ, ಸ್ಫೂರ್ತಿದಾಯಕವಾದಂತ, ಸ್ಫೂರ್ತಿದಾಯಕವಾದಂತಹ
മറ്റ് ഭാഷകളിലേക്കുള്ള വിവർത്തനം :