പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಸ್ನೇಹಿತೆ എന്ന വാക്കിന്റെ അർത്ഥവും ഉദാഹരണവും.

ಸ್ನೇಹಿತೆ   ನಾಮಪದ

അർത്ഥം : ಆ ಸ್ತ್ರೀಯು ಯಾವುದಾದರ ಪುರಷನ ಗೆಳತಿ

ഉദാഹരണം : ಅವನು ತನ್ನ ಗೆಳತಿಯ ಮದುವೆಗೆ ರಜೆಯನ್ನು ತೆಗೆದು ಕೊಂಡನು.

പര്യായപദങ്ങൾ : ಗೆಳತಿ


മറ്റ് ഭാഷകളിലേക്കുള്ള വിവർത്തനം :

वह स्त्री जो किसी पुरुष की रूमानी ढंग से मित्र हो।

उसने अपने महिला मित्र से ही शादी रचा ली।
गर्लफ़्रेंड, गर्लफ़्रेन्ड, गर्लफ्रेंड, गर्लफ्रेन्ड, महिला मित्र, यारिन, संगिनी, स्त्री मित्र

A girl or young woman with whom a man is romantically involved.

His girlfriend kicked him out.
girl, girlfriend, lady friend

അർത്ഥം : ಸಾಹಿತ್ಯದಲ್ಲಿರುವ ನಾಯಕಿಯ ಜೊತೆಯಲ್ಲಿರುವಂತ ಸ್ತ್ರೀ ಅವಳೊಂದಿಗೆ ತನ್ನ ಮನದಲ್ಲಿನ ಎಲ್ಲಾ ವಿಷಯಗಳನ್ನು ಹೇಳಿಕೊಳ್ಳುತ್ತಾಳೆ

ഉദാഹരണം : ರಾಜಕುಮಾರಿಯು ತನ್ನ ಗೆಳತಿಯರೊಂದಿಗೆ ಉದ್ಯಾನವನದಲ್ಲಿ ಕೆಲವು ವೃತ್ತಾಂತಗಳನ್ನು ಚರ್ಚೆ ಮಾಡುತ್ತಿದ್ದಾಳೆ.

പര്യായപദങ്ങൾ : ಗೆಳತಿ, ಜೊತೆಗಾರ್ತಿ, ಸಖಿ


മറ്റ് ഭാഷകളിലേക്കുള്ള വിവർത്തനം :

साहित्य में नायिका के साथ रहनेवाली वह स्त्री जिससे वह अपने मन की सब बातें कहती है।

राजकुमारी अपनी सखी के साथ उद्यान में वार्तालाप कर रही थीं।
सखी

അർത്ഥം : ಗೆಳತಿ ಅಥವಾ ಸ್ನೇಹಿತೆ

ഉദാഹരണം : ಗೀತ ಇಂದು ಅವಳ ಗೆಳತಿಯನ್ನು ಭೇಟಿಯಾಗಲು ಹೋಗುತ್ತಿದ್ದಾಳೆ.

പര്യായപദങ്ങൾ : ಗೆಳತಿ, ಜತೆಗಾರ್ತಿ, ಜೊತೆಗಾರ್ತಿ, ಸಂಗಡ ಇರುವವಳು, ಸಖಿ, ಸಹಚರಿ


മറ്റ് ഭാഷകളിലേക്കുള്ള വിവർത്തനം :

महिला मित्र।

आज गीता अपनी सहेली से मिलने जा रही है।
अलि, अली, आलि, आली, ईठि, सखी, सहचरी, सहेली, हमजोली, हेली

Any female friend.

Mary and her girlfriend organized the party.
girlfriend

അർത്ഥം : ಜತೆ ಇರುವ ಹೆಂಗಸು

ഉദാഹരണം : ನಾನು ನನ್ನ ಹೆಂಡತಿಯ ಜತೆ ಎಲ್ಲಾ ರೀತಿಯ ಮಾತು ಆಡಲು ಆಗುವುದಿಲ್ಲ

പര്യായപദങ്ങൾ : ಸಂಗಾತಿ, ಸಖಿ, ಸಹಗಮನಿ, ಹೆಂಡತಿ


മറ്റ് ഭാഷകളിലേക്കുള്ള വിവർത്തനം :

साथ रहने वाली स्त्री।

मैं अपनी सहचरी से सब तरह की बातें नहीं कर सकता।
संगिनी, सहगामिनी, सहचरी, सुआसिन, सुआसिनी

Any female friend.

Mary and her girlfriend organized the party.
girlfriend