പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಸ್ನಾನ ಮಾಡು എന്ന വാക്കിന്റെ അർത്ഥവും ഉദാഹരണവും.

ಸ್ನಾನ ಮಾಡು   ಕ್ರಿಯಾಪದ

അർത്ഥം : ಶರೀರವನ್ನು ಸ್ವಚ್ಛ ಮಾಡುವುದಕ್ಕಾಗಿ ನೀರಿನಿಂದ ತೊಳೆಯುವುದು

ഉദാഹരണം : ಅಜ್ಜನು ಚಳಿಗಾಲದಲ್ಲಿ ತಣ್ಣಗಿರುವ ನೀರಿನಿಂದ ಸ್ನಾನ ಮಾಡುತ್ತಾರೆ.

പര്യായപദങ്ങൾ : ಜಳಕ ಮಾಡು, ಸ್ನಾನಮಾಡು


മറ്റ് ഭാഷകളിലേക്കുള്ള വിവർത്തനം :

शरीर साफ करने के लिए उसे जल से धोना।

दादाजी ठंड के दिनों में गुनगुने पानी से नहाते हैं।
अन्हाना, नहाना, स्नान करना

Cleanse the entire body.

Bathe daily.
bathe

അർത്ഥം : ಯಾವುದಾದರು ದ್ರವ ಪದಾರ್ಥದಿಂದ ಶರೀರವನ್ನು ತೊಳೆ

ഉദാഹരണം : ನೀವು ಬೆವರಿನಿಂದಲೇ ಸ್ನಾನ ಮಾಡಿದ್ದೀಯಾ!

പര്യായപദങ്ങൾ : ಜಳಕ ಮಾಡು, ಮೀಯು


മറ്റ് ഭാഷകളിലേക്കുള്ള വിവർത്തനം :

किसी तरल पदार्थ से सारे शरीर का तर होना।

तुम तो पसीने से नहा गये!।
नहाना

അർത്ഥം : ಬೇರೆಯವರಿಗೆ ಸ್ನಾನ ಮಾಡಿಸುವ ಪ್ರಕ್ರಿಯೆ

ഉദാഹരണം : ಪ್ರತಿದಿನ ಮುಂಜಾನೆ ಅಮ್ಮ ಮಗುವಿಗೆ ಬಿಸಿನೀರಿನಿಂದ ಸ್ನಾನ ಮಾಡಿಸುತ್ತಾರೆ.

പര്യായപദങ്ങൾ : ಜಳಕ ಮಾಡು, ಮೈ ತೊಳೆ


മറ്റ് ഭാഷകളിലേക്കുള്ള വിവർത്തനം :

दूसरे को नहाने में प्रवृत्त करना।

माँ बच्चे को रोज़ सुबह गरम पानी से नहलाती है।
अन्हवाना, नहलाना, नहवाना, स्नान कराना

അർത്ഥം : ನೀರಿನೊಳಗೆ ಇಳಿದು ಸ್ನಾನ ಮಾಡುವ ಪ್ರಕ್ರಿಯೆ

ഉദാഹരണം : ಋಷಿಗಳು ಪ್ರತಿದಿನ ಗಂಗಾ ನದಿಯಲ್ಲಿ ಸ್ನಾನ ಮಾಡುತ್ತಾರೆ

പര്യായപദങ്ങൾ : ಜಳಕ ಮಾಡು


മറ്റ് ഭാഷകളിലേക്കുള്ള വിവർത്തനം :

पानी में घुसकर स्नान करना।

ऋषि प्रतिदिन गंगा नदी में निमज्जन करते हैं।
अवगाहना, निमज्जन करना

അർത്ഥം : ಮುಟ್ಟುದಿನಗಳು ಕಳೆದ ನಂತರ ಸ್ತ್ರೀಯರು ಮಾಡುವ ಸ್ನಾನ

ഉദാഹരണം : ಪ್ರಾಯಃ ಸ್ತ್ರೀಯರು ಮೂರು ದಿನಗಳ ನಂತರ ಸ್ನಾನ ಮಾಡುತ್ತಾರೆ.

പര്യായപദങ്ങൾ : ಜಳಕ ಮಾಡು, ಮಿಂದೆ, ಮೀಯು


മറ്റ് ഭാഷകളിലേക്കുള്ള വിവർത്തനം :

रजोधर्म से निवृत्त होने पर स्त्री का स्नान करना।

प्रायः स्त्रियाँ तीन दिन के बाद नहाती हैं।
नहाना