അർത്ഥം : ವಿಚಾರಗಳು ಅಥವಾ ಸ್ವಭಾವಗಳಲ್ಲಿ ಸಮಾನತೆ ಇರುವ ಕಾರಣದಿಂದ ಆ ಸಂಬಂಧ ಇನ್ನೂ ಗಟ್ಟಿಯಾಗುವ ಪ್ರಕ್ರಿಯೆ
ഉദാഹരണം :
ಈಗ ಅವರಿಬ್ಬರ ನಡುವಿನ ಸಂಬಂಧ ಇನ್ನೂ ಗಟ್ಟಿಯಾಗಿದೆ.
പര്യായപദങ്ങൾ : ಗಟ್ಟಿಯಾಗು, ಪ್ರಬಲವಾಗು
മറ്റ് ഭാഷകളിലേക്കുള്ള വിവർത്തനം :
Have smooth relations.
My boss and I get along very well.അർത്ഥം : (ಮನಸ್ಸಿನಲ್ಲಿ) ಇರುವ ಅಥವಾ ಸ್ಥಿರವಾಗಿರುವ ಪ್ರಕ್ರಿಯೆ
ഉദാഹരണം :
ನನ್ನ ಮನಸ್ಸಿನ ಆಸೆ ಪೂರ್ತಿಯಾಗುತ್ತಿದ್ದಾಗೆಯೇ ನಾನು ಈ ಯಜ್ಞವನ್ನು ಮಾಡುವುದಾಗಿ ನನ್ನ ಮನಸ್ಸನ್ನು ಸ್ಥಿರವಾಗಿಸಿಕೊಂಡಿದ್ದೇನೆ.
പര്യായപദങ്ങൾ : ನಿಶ್ಚಿತವಾಗು, ಸ್ಥಿರವಾಗಿ ನಿಲ್ಲು
മറ്റ് ഭാഷകളിലേക്കുള്ള വിവർത്തനം :
(मन में) ठहरना या पक्का होना।
यह बात मेरे मन में ठन गई थी कि मेरी मनोकामना पूरी होते ही मैं एक यज्ञ करूँगा।അർത്ഥം : ಒಂದು ಸ್ಥಾನದಲ್ಲಿ ಸ್ಥಿರವಾಗಿ ಇರುವುದು
ഉദാഹരണം :
ನಿಮ್ಮ ತಂದೆ ಎಲ್ಲಿ ಹೋಗಿ ಕೂತ್ತಿದ್ದಾರೆ.
പര്യായപദങ്ങൾ : ಕೂಡ್ರು, ಕೂತಿರು, ಕೂಳಿತಿರು, ತಳಸೇರು, ಸ್ಥಾಪಿತವಾಗು
മറ്റ് ഭാഷകളിലേക്കുള്ള വിവർത്തനം :