പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಸ್ಥಾನ എന്ന വാക്കിന്റെ അർത്ഥവും ഉദാഹരണവും.

ಸ್ಥಾನ   ನಾಮಪದ

അർത്ഥം : ಯಾವುದೇ ಒಂದು ಸಂಗತಿಗೆ ಸಂಬಂಧಿಸಿದ ಅಥವಾ ಒಬ್ಬ ವ್ಯಕ್ತಿಗೆ ಸಂಬಂಧಿಸಿದ ನಿರ್ದಿಷ್ಟ ಭೂಭಾಗ

ഉദാഹരണം : ಮಕ್ಕಾ ಮಧೀನವು ಮುಸ್ಲೀಮರ ಪವಿತ್ರ ಸ್ಥಾನವಾಗಿದೆ.

പര്യായപദങ്ങൾ : ಜಾಗ, ಪ್ರದೇಶ, ಸ್ಥಳ


മറ്റ് ഭാഷകളിലേക്കുള്ള വിവർത്തനം :

निश्चित और परिमित स्थितिवाला वह भू-भाग जिसमें कोई बस्ती, प्राकृतिक रचना या कोई विशेष बात हो।

काशी हिन्दुओं का धार्मिक स्थान है।
आगार, आस्थान, आस्पद, इलाक़ा, इलाका, केतन, गाध, जगह, निक्रमण, प्रतिष्ठान, प्रदेश, स्थल, स्थान, स्थानक

The piece of land on which something is located (or is to be located).

A good site for the school.
land site, site

അർത്ഥം : ಮುರ್ಯಾದೆಯನ್ನು ಪಡೆಯುವ ಸ್ಥಿತಿ ಅಥವಾ ಭಾವ

ഉദാഹരണം : ಎಲ್ಲಿ ಮಹಿಳೆಯರನ್ನು ಪೂಜ್ಯ ಭಾವನೆಯಿಂದ ಅಥವಾ ಗೌರವದಿಂದ ನೋಡುತ್ತಾರೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ.

പര്യായപദങ്ങൾ : ಗೌರವ, ಮನ್ನಣೆ, ಮರ್ಯಾದೆ, ಮಾನ-ಸಮ್ಮಾನ, ವಿಶೇಷವಾದ ಗೌರವ, ಸಮ್ಮಾನ


മറ്റ് ഭാഷകളിലേക്കുള്ള വിവർത്തനം :

प्रतिष्ठित होने की अवस्था या भाव।

उसकी समाज में बड़ी प्रतिष्ठा है।
यह चुनाव मुझे हर हालत में जीतना ही है क्योंकि मेरी नाक का सवाल है।
अस्मिता, आदर, आन-बान, आनबान, आबरू, इज़्ज़त, इज्जत, इफ़्तख़ार, इफ़्तिख़ार, इफ्तखार, इफ्तिखार, धाक, नाक, नाम, पत, पतपानी, पूछ, प्रतिष्ठा, मर्यादा, मान सम्मान, मान-सम्मान, रुतबा, लाज, सम्मान, साख

A high standing achieved through success or influence or wealth etc..

He wanted to achieve power and prestige.
prestige, prestigiousness

അർത്ഥം : ಯೋಗ್ಯತೆಗೆ ಅನುಗುಣವಾಗಿ ನೌಕರನ ಅಥವಾ ಕಾರ್ಯಕರ್ತನ ನಿಯಮಿತವಾದ ಸ್ಥಾನ

ഉദാഹരണം : ತಾವು ಈ ಸಂಸ್ಥೆಯಲ್ಲಿ ಯಾವ ಸ್ಥಾನದಲ್ಲೀದ್ದೀರಿ?

പര്യായപദങ്ങൾ : ಪದವಿ, ಹುದ್ದೆ


മറ്റ് ഭാഷകളിലേക്കുള്ള വിവർത്തനം :

योग्यता के अनुसार कर्मचारी या कार्यकर्ता का नियत स्थान।

आप इस संस्था में किस पद पर हैं?
ओहदा, जगह, दरजा, दर्जा, पद, पोजिशन, रुतबा, स्थान, स्थानक

A job in an organization.

He occupied a post in the treasury.
berth, billet, office, place, position, post, situation, spot

അർത്ഥം : ಉನ್ನತ್ತಿ ಅಥವಾ ಗೆಲುವಿನ ಮಾರ್ಗದಲ್ಲಿ ಬರುವ ಹಲವಾರು ಪರಿಸ್ಥತಿಯಿಂದ ಒಂದು ಕಡೆ ನಿಲ್ಲುವುದು

ഉദാഹരണം : ಭಾರತೀಯ ಟೆನ್ನಸ್ ಆಟಗಾರರಾದ ಸೋಮದೇವ್ ದೇವರ್ಮನ್ ಅವರು 68ನೇ ಸ್ಥಾನದಲ್ಲಿ ಇದ್ದಾರೆ.


മറ്റ് ഭാഷകളിലേക്കുള്ള വിവർത്തനം :

उन्नति या बढ़ाव के मार्ग पर पड़ने वाली विभिन्न स्थितियों में से प्रत्येक स्थिति या स्थान (लाक्षणिक)।

भारतीय टेनिस खिलाड़ी सोमदेव देववर्मन 68वें पायदान पर हैं।
पायदान, सीढ़ी, सोपान

അർത്ഥം : ಒಂದು ವಿಶೇಷವಾದ ಸ್ಥಿತಿ

ഉദാഹരണം : ಒಂದು ವೇಳೆ ನೀವು ನನ್ನ ಜಾಗದಲ್ಲಿ ಇದ್ದರೆ ಏನು ಮಾಡುತ್ತಿದ್ದಿರಿ.

പര്യായപദങ്ങൾ : ಜಾಗ, ಸ್ಥಳ


മറ്റ് ഭാഷകളിലേക്കുള്ള വിവർത്തനം :

एक विशेष स्थिति।

अगर आप मेरी जगह पर होते तो क्या करते।
जगह, स्थान

A particular situation.

If you were in my place what would you do?.
place, shoes

അർത്ഥം : ಯಾರೋ ಒಬ್ಬರ ಪದವಿ ಅಥವಾ ಅವರ ಕೆಲಸ ಮಾಡುವ ಕ್ರಿಯೆ ಅಥವಾ ಭಾವನೆ ಅಥವಾ ಬದಲಾಯಿಸುವ ಕ್ರಿಯೆ ಅಥವಾ ಭಾವನೆ

ഉദാഹരണം : ಮಧು ಅವರ ಸ್ಥಾನದಲ್ಲಿ ಸುಸ್ಮಾ ಎಂಬುವರನ್ನು ನೇಮಿಸಿಕೊಳ್ಳಲಾಯಿತು.

പര്യായപദങ്ങൾ : ಜಾಗ


മറ്റ് ഭാഷകളിലേക്കുള്ള വിവർത്തനം :

किसी के पद पर या उसका काम करने की क्रिया या भाव या बदलने की क्रिया या भाव।

मधु के स्थान पर सुषमा को रखा गया है।
जगह, बदला, स्थान

അർത്ഥം : ಯಾವುದೇ ಬಗೆಯ ಆಶ್ರಯ ನೀಡುವಂತಹ ಜಾಗ

ഉദാഹരണം : ಪಕ್ಷಿಗಳಿಗೆ ರಾತ್ರಿ ಮಲಗಲು ಆಲದ ಮರ ಉತ್ತಮವಾದ ಜಾಗ.

പര്യായപദങ്ങൾ : ಜಾಗ, ತಾಣ


മറ്റ് ഭാഷകളിലേക്കുള്ള വിവർത്തനം :

किसी सतह का भाग।

उसके शरीर में कई स्थानों पर तिल हैं।
पक्षियों के रात्रि विश्राम के लिए यह पीपल का वृक्ष उपयुक्त स्थान है।
अवस्थान, गाध, जगह, स्थान

അർത്ഥം : ಒಂದು ಅಮೂರ್ಥ ಮಾನಸಿಕ ಜಾಗ

ഉദാഹരണം : ನನ್ನ ಮನಸ್ಸಿನಲ್ಲಿ ಅವನಿಗೆ ಮುಖ್ಯವಾದ ಸ್ಥಾನವಿದೆ.

പര്യായപദങ്ങൾ : ಜಾಗ


മറ്റ് ഭാഷകളിലേക്കുള്ള വിവർത്തനം :

एक अमूर्त मानसिक स्थान।

मेरे दिल में उसकी ख़ास जगह है।
जगह, स्थान

An abstract mental location.

He has a special place in my thoughts.
A place in my heart.
A political system with no place for the less prominent groups.
place

അർത്ഥം : ಯಾವುದೋ ವಿಶೇಷ ಅರ್ಥ ಕೊಡುವ ಶಬ್ದ ಅಥವಾ ಶಬ್ದಗಳ ಸಮೂಹ

ഉദാഹരണം : ನನ್ನ ತಂದೆ ಬಹು ದೊಡ್ಡ ಪದವಿಯಲ್ಲಿ ಇದ್ದು ಬಂದವರು.

പര്യായപദങ്ങൾ : ಪದವಿ


മറ്റ് ഭാഷകളിലേക്കുള്ള വിവർത്തനം :

कोई विशेष अर्थ रखने वाला शब्द या शब्द-समूह।

मुहावरों की गणना पद में होती है।
पद

A group of words that form a constituent of a sentence and are considered as a single unit.

I concluded from his awkward constructions that he was a foreigner.
construction, expression, grammatical construction