പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಸ್ಥಳಾಂತರಿಸು എന്ന വാക്കിന്റെ അർത്ഥവും ഉദാഹരണവും.

ಸ್ಥಳಾಂತರಿಸು   ಕ್ರಿಯಾಪದ

അർത്ഥം : ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹೋಗುವ ಕ್ರಿಯೆ

ഉദാഹരണം : ಹೋದ ತಿಂಗಳಿನಿಂದ ನಾನು ನನ್ನ ಕಾರ್ಯಾಲಯವನ್ನು ಬದಲಿಸಿದೆ.

പര്യായപദങ്ങൾ : ಬದಲಾಗಿಸು, ಬದಲಾಯಿಸು, ಬದಲಾವಣೆ ಮಾಡು, ಬದಲಾವಣೆ-ಮಾಡು, ಬದಲಾವಣೆಮಾಡು, ಬದಲಿ ಮಾಡು, ಬದಲಿ-ಮಾಡು, ಬದಲಿಮಾಡು, ಬದಲಿಸು, ಬದಲು ಮಾಡು, ಬದಲು-ಮಾಡು, ಬದಲುಮಾಡು, ವರ್ಗಾಯಿಸು, ವರ್ಗಾವಣೆ ಮಾಡು, ವರ್ಗಾವಣೆ-ಮಾಡು, ವರ್ಗಾವಣೆಮಾಡು, ಸ್ಥಳ-ಪಲ್ಲಟ-ಮಾಡು, ಸ್ಥಳಪಲ್ಲಟ ಮಾಡು, ಸ್ಥಳಪಲ್ಲಟ-ಮಾಡು, ಸ್ಥಳಪಲ್ಲಟಮಾಡು, ಸ್ಥಳಾಂತರ ಮಾಡು, ಸ್ಥಳಾಂತರ-ಮಾಡು, ಸ್ಥಳಾಂತರಮಾಡು, ಸ್ಥಾನ-ಪಲ್ಲಟ-ಮಾಡು, ಸ್ಥಾನಪಲ್ಲಟ ಮಾಡು, ಸ್ಥಾನಪಲ್ಲಟ-ಮಾಡು, ಸ್ಥಾನಪಲ್ಲಟಮಾಡು, ಸ್ಥಾನಾಂತರ ಮಾಡು, ಸ್ಥಾನಾಂತರ-ಮಾಡು, ಸ್ಥಾನಾಂತರಮಾಡು, ಸ್ಥಾನಾಂತರಿಸು


മറ്റ് ഭാഷകളിലേക്കുള്ള വിവർത്തനം :

एक स्थान से दूसरे स्थान पर नियुक्त होना।

पिछले महीने से ही मेरा कार्यालय बदल गया।
बदलना, स्थानांतरित होना

അർത്ഥം : ಯಾವುದೋ ವಸ್ತುಗಳನ್ನು ಒಂದು ಸ್ಥಾನದಿಂದ ಮತ್ತೊಂದು ಸ್ಥಾನಕ್ಕೆ ಬದಲಾಯಿಸಿ ಇಡುವ ಪ್ರಕ್ರಿಯೆ

ഉദാഹരണം : ನೆನ್ನ ನಾನು ನನ್ನ ಎಲ್ಲಾ ಸಾಮಾನುಗಳನ್ನು ಈ ಕೋಣೆಯಿಂದ ಮತ್ತೊಂದು ಕೋಣೆಗೆ ಸ್ಥಳಾಂತರಿಸಿದೆ.

പര്യായപദങ്ങൾ : ಜಾಗ ಬದಲಾಯಿಸು


മറ്റ് ഭാഷകളിലേക്കുള്ള വിവർത്തനം :

एक स्थान से दूसरे स्थान पर ले जाना।

कल मैंने अपने सामान को एक कमरे से दूसरे कमरे में स्थानांतरित किया।
स्थानांतरित करना, स्थानान्तरित करना

Move from one place to another.

Transfer the data.
Transmit the news.
Transfer the patient to another hospital.
transfer