അർത്ഥം : ಮೇಲಿನಿಂದ ಬೀಳುವಂತಹ ತುಂಬಾ ಸಣ್ಣ ನೀರಿನ ಹನಿಬಿಂದು
ഉദാഹരണം :
ತುಂತುರು ಮಳೆಯಾಗುತ್ತಿದೆ.
പര്യായപദങ്ങൾ : ತುಂತುರು, ತೊಟ್ಟಿಕ್ಕು, ತೊಟ್ಟು-ಬಿಂದು, ಬಿಂದು, ಹನಿ
മറ്റ് ഭാഷകളിലേക്കുള്ള വിവർത്തനം :
അർത്ഥം : ಹೊರ ಹರಿಯುವುದು
ഉദാഹരണം :
ಅವನ ಗಾಯದಿಂದ ರಕ್ತ ಸೋರುತ್ತಿದೆ.
പര്യായപദങ്ങൾ : ಒಸರು, ಜಿನುಗು, ತೊಟ್ಟಿಕ್ಕು, ಸ್ರವಿಸು
മറ്റ് ഭാഷകളിലേക്കുള്ള വിവർത്തനം :