അർത്ഥം : ಸಾರ್ವಜನಿಕ ಅಥವಾ ರಾಜಕೀಯ ಕಾರ್ಯಾಗಳನ್ನು ಮಾಡಲು ಇರುವ ವಿಶೇಷವಾಗಿರುವ ವಿಭಾಗದಲ್ಲಿನ ಜವಾಬ್ದಾರಿಕೆ
ഉദാഹരണം :
ಸದ್ಯಕ್ಕೆ ರೈಲು ಮತ್ತು ವಿಮಾನ ಸೇವೆಯು ಹೆಚ್ಚು ಸುರಕ್ಷವಾಗಿದೆ.
പര്യായപദങ്ങൾ : ಸೇವಾ
മറ്റ് ഭാഷകളിലേക്കുള്ള വിവർത്തനം :
सार्वजनिक या राजकीय कार्य जो किसी विशेष विभाग के जिम्मे होता है।
आजकल रेल और हवाई सेवाएँ अधिक सुगम हो गई हैं।Work done by one person or group that benefits another.
Budget separately for goods and services.അർത്ഥം : ಇನ್ನೊಬ್ಬರಿಗಾಗಿ ಕರ್ತವ್ಯದ ಪಾಲನೆಮಾಡುವುದು, ಜಾಗದ ವ್ಯವಸ್ಥೆ ಮತ್ತು ಸಹಾಯಕ ಉಪಕರಣಗಳನ್ನು ಒದಗಿಸಿಕೊಡುವುದು
ഉദാഹരണം :
ಇಲ್ಲಿನ ವಸತಿಗೃಹಗಳಲ್ಲಿ ಒಳ್ಳೆಯ ಸೇವೆ ಉಪಲಬ್ಧವಿದೆ.
പര്യായപദങ്ങൾ : ಉಪಚಾರ, ಶುಶ್ರೂಷೆ
മറ്റ് ഭാഷകളിലേക്കുള്ള വിവർത്തനം :
दूसरों के लिए कर्तव्य का पालन, स्थान की व्यवस्था और सहायक उपकरण आदि।
यहाँ के होटलों में अच्छी सेवाएँ उपलब्ध हैं।Performance of duties or provision of space and equipment helpful to others.
The mayor tried to maintain city services.അർത്ഥം : ಹಿರಿಯರು, ಸ್ವಾಮಿಗಳು, ಗುರುಗಳು ಮತ್ತಿತರರಿಗೆ ಸಂತೋಷ ಕೊಡಲು ಮಾಡುವಂತಹ ಕೆಲಸ
ഉദാഹരണം :
ತಂದೆ-ತಾಯಿಯರ ಸೇವೆ ಮಾಡುವುದು ಮಕ್ಕಳ ಕರ್ತವ್ಯ.
മറ്റ് ഭാഷകളിലേക്കുള്ള വിവർത്തനം :
അർത്ഥം : ಸೇವೆಯನ್ನು ಮಾಡುವ ಪ್ರಕ್ರಿಯೆ
ഉദാഹരണം :
ಹಗಲು-ರಾತ್ರಿ ಯಜಮಾನರ ಮಂದಬುದ್ಧಿಯ ಮಕ್ಕಳ ಸೇವೆ ಮಾಡುವುದೇ ನನ್ನ ಕೆಲಸವಾಗಿದೆ.
പര്യായപദങ്ങൾ : ಶುಶ್ರೂಷೆ ಮಾಡು, ಸೇವೆ ಮಾಡು
മറ്റ് ഭാഷകളിലേക്കുള്ള വിവർത്തനം :