അർത്ഥം : ಎರಡು ಅಥವಾ ಎರಡಕ್ಕಿಂತ ಅಧಿಕ ಅಂಗ, ಕಾಗದದ ತುಂಡು ಅಥವಾ ವಸ್ತುಗಳು ಮುಂತಾದವುಗಳನ್ನು ಸೇರಿಸುವ ಸ್ಥಾನ
ഉദാഹരണം :
ಸೇರಿದ ಬಟ್ಟೆ ಹರಿದು ಹೋಯಿತು.
പര്യായപദങ്ങൾ : ಸೇರಿಸಿರುವುದು
മറ്റ് ഭാഷകളിലേക്കുള്ള വിവർത്തനം :
दो या दो से अधिक अंगों, पुरजों या वस्तुओं आदि के जुड़ने का स्थान।
कपड़े का जोड़ फट चुका है।The place where two or more things come together.
junctionഅർത്ഥം : ಒಂದು ಕ್ರಿಯೆಯಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ವಸ್ತು ಮುಂತಾದವುಗಳನ್ನು ಒಂದರಲ್ಲೆ ಮಿಶ್ರಣ ಮಾಡುವುದು
ഉദാഹരണം :
ವೈದ್ಯರು ಔಷಧಿಯನ್ನು ವಿಶ್ರಣ ಮಾಡುತ್ತಿದ್ದರು.
പര്യായപദങ്ങൾ : ಬೆರಕೆ, ಬೆರಸಿದ್ದು, ಮಿಶ್ರಣ, ಸಂಮ್ಮಿಶ್ರಣ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದಾದರೂ ಕ್ಷೇತ್ರ, ವರ್ಗ ಮುಂತಾದವುಗಳಲ್ಲಿ ಅವರ ವಿಶಿಷ್ಟವಾದ ನಿಯಮಗಳನ್ನು ಪೂರ್ತಿಯಾಗು ಮಾಡುತ್ತಾ ತಲುಪುವ ಕ್ರಿಯೆ
ഉദാഹരണം :
ಅವನಿಗೆ ಒಂದು ದೊಡ್ಡ ಸಂಸ್ಥೆಯಲ್ಲಿ ಪ್ರವೇಶ ದೊರೆತ್ತಿದೆ.
പര്യായപദങ്ങൾ : ಒಳಗೆ ಹೋಗುವಿಕೆ, ಪ್ರವೇಶ, ಸಂಸ್ಥೆಯಲ್ಲಿ ಪ್ರವೇಶಮಾಡಿಕೊಳ್ಳುವಿಕೆ
മറ്റ് ഭാഷകളിലേക്കുള്ള വിവർത്തനം :
The act of admitting someone to enter.
The surgery was performed on his second admission to the clinic.അർത്ഥം : ಇಬ್ಬರು ಅಥವಾ ಅದಕ್ಕಿಂತ ಹೆಚ್ಚಿನ ಜನರು ಅಥವಾ ಸಂಗತಿಯು ಅಚಾನಕಾಗಿ ಎದುರು ಬದುರಾಗುವುದು ಅಥವಾ ಕೂಡುವುದು
ഉദാഹരണം :
ಯಾವ ಸಂಯೋಗ ನಮ್ಮನ್ನು ಕೂಡಿಸುತ್ತದೆಯೋ ?
പര്യായപദങ്ങൾ : ಕೂಡುವಿಕೆ, ಸಂಯೋಗ, ಹೊಂದಿಕೆ
മറ്റ് ഭാഷകളിലേക്കുള്ള വിവർത്തനം :
The temporal property of two things happening at the same time.
The interval determining the coincidence gate is adjustable.