അർത്ഥം : ಯಾವುದಾದರು ಕಾರ್ಯ ಅಥವಾ ಯೋಜನೆಗೆ ಸಂಬಂಧಿಸಿದ ಯಾವುದಾದರು ವಿಷಯಗಳ ಸಿದ್ಧಿಗಾಗಿ ಮಾಡಿರುವಂತಹ ಯೋಜನೆ
ഉദാഹരണം :
ಈ ಯೋಜನೆಯ ನಾಲ್ಕು ಸೂತ್ರಗಳಲ್ಲಿ ಎರಡು ತುಂಬಾ ಉಪಯೋಗಿಯಾದದ್ದು ಮತ್ತು ಅವಶ್ಯಕವಾದದ್ದು.
മറ്റ് ഭാഷകളിലേക്കുള്ള വിവർത്തനം :
किसी कार्य या योजना के संबंध में उन अनेकों बातों में से कोई, जो उस कार्य या योजना की सिद्धि के लिए सोची जाए।
इस योजना के चार सूत्रों में से दो बहुत ही उपयोगी और आवश्यक हैं।അർത്ഥം : ಒಂದು ಸಾಂಕೇತಿಕ ಪದ ಅಥವಾ ಶಬ್ದದಲ್ಲಿ ಯಾವುದೇ ವಸ್ತುವನ್ನು ಮಾಡಲು ಅಥವಾ ಕೆಲಸ ಮಾಡುವುದಕ್ಕೆ ಮೂಲ ಸಿದ್ಧಾಂತ ಪ್ರಕ್ರಿಯೆ ಮುಂತಾದವುಗಳನ್ನು ಸಂಕ್ಷಿಪ್ತವಾದ ವಿಧಾನವನ್ನು ನೀಡಿರುವುದು
ഉദാഹരണം :
ಶಕ್ತಿಗಾಗಿ ನೀಡಿರುವ ಐನ್ ಸ್ಟೈನ್ ನ ಸೂತ್ರವನ್ನು ತಿಳಿಸಿ.
മറ്റ് ഭാഷകളിലേക്കുള്ള വിവർത്തനം :
वह सांकेतिक पद या शब्द जिसमें कोई वस्तु बनाने या कार्य करने के मूल सिद्धांत, प्रक्रिया आदि का संक्षिप्त विधान निहित हो।
ऊर्जा के लिए दिया गया आइंस्टीन का सूत्र बताइए।അർത്ഥം : ಯಾವುದೇ ಮಾಹಿತಿಯ ಮೂಲ ಅಥವಾ ಯಾವುದೋ ಒಂದರಿಂದ ಸೂಚನೆ ಸಿಗುವುದು
ഉദാഹരണം :
ಪಾಕಿಸ್ತಾನಿ ಮೂಲದ ಪಾತ್ತೆದಾರರು ಈ ನಗರದಲ್ಲಿ ಇದ್ದಾರೆಂದು ನಮ್ಮ ವಿಶ್ವಾಸನೀಯ ಮೂಲದಿಂದ ತಿಳಿದುಬಂದಿದೆ.
പര്യായപദങ്ങൾ : ಮೂಲ, ಸುದ್ದಿ, ಸುಳಿವು
മറ്റ് ഭാഷകളിലേക്കുള്ള വിവർത്തനം :
A document (or organization) from which information is obtained.
The reporter had two sources for the story.അർത്ഥം : ಯಾವುದೋ ಪ್ರಕಾರವಾಗಿ ನೆಲಸಿರುವ ರೀತಿ ಅಥವಾ ವ್ಯವಸ್ಥೆ
ഉദാഹരണം :
ಯಾವುದೇ ಸಂಸ್ಥೆ, ದೇಶ ಮುಂತಾದವುಗಳನ್ನು ನಡೆಸಲು ಕೆಲವು ನಿಯವಗಳನ್ನು ಹಾಕಿಕೊಳ್ಳುವುದು ಅವಶ್ಯ.
പര്യായപദങ്ങൾ : ಅಳತೆಗೋಲು, ಕಟ್ಟಳೆ, ಕಟ್ಟು, ನಿಬಂಧನೆ, ನಿಯಮ, ನೀತಿ-ನಿಯಮ, ಮಾನದಂಡ
മറ്റ് ഭാഷകളിലേക്കുള്ള വിവർത്തനം :
A principle or condition that customarily governs behavior.
It was his rule to take a walk before breakfast.അർത്ഥം : ಕೆಲವೇ ಶಬ್ದದಲ್ಲಿ ಹೇಳುವ ಈ ಪದ ಅಥವಾ ಮಾತಿನಲ್ಲಿ ತುಂಬಾ ಗೂರ್ಢಾಥ ಅಡಗಿದೆ
ഉദാഹരണം :
ಗುರುಗಳಿಂದ ನನಗೆ ಜೀವನ ನಡೆಸುವ ಸೂತ್ರ ದೊರೆಯಿತು.
മറ്റ് ഭാഷകളിലേക്കുള്ള വിവർത്തനം :
थोड़े शब्दों में कहा हुआ वह पद या वचन जिसमें बहुत और गूढ़ अर्थ हों।
गुरुजी से मुझे जीवन जीने का सूत्र मिल गया।