അർത്ഥം : ಗಡಿಯಾರದ ರಚನೆ, ಪೀಠೋಪಕರಣ, ವಾಹನಗಳಿಗೆ ಮೆತ್ತಿ ಒದಗಿಸಲು ಬಳಸುವ ಸುರುಳಿ ಸುತ್ತಿದ, ಲೋಹದಿಂದ ಮಾಡಿದ, ಸ್ಥಿತಿ ಸ್ಥಾಪಕತ್ವವುಳ್ಳ ವಸ್ತು
ഉദാഹരണം :
ಈ ಯಂತ್ರದ ಒಳಗೆ ಸ್ಪ್ರಿಂಗ್ ಅಳವಡಿಸಿದ್ದಾರೆ.
പര്യായപദങ്ങൾ : ಎಗರು ಪಟ್ಟಿ, ಸ್ಪ್ರಿಂಗ್
മറ്റ് ഭാഷകളിലേക്കുള്ള വിവർത്തനം :
A metal elastic device that returns to its shape or position when pushed or pulled or pressed.
The spring was broken.അർത്ഥം : ಸುರುಳಿಯಾದ ಮತ್ತು ಒತ್ತಾದ
ഉദാഹരണം :
ಗುಂಗುರು ಕೂದಲು ಮಕ್ಕಳಿಗೆ ಚೆನ್ನಾಗಿ ಕಾಣುತ್ತದೆ.
പര്യായപദങ്ങൾ : ಗುಂಗುರಾದ, ಗುಂಗುರಾದಂತ, ಗುಂಗುರಾದಂತಹ, ಗುಂಗುರು, ಸುರುಳಿಯಾದ, ಸುರುಳಿಯಾದಂತ, ಸುರುಳಿಯಾದಂತಹ
മറ്റ് ഭാഷകളിലേക്കുള്ള വിവർത്തനം :