പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಸುರಿ എന്ന വാക്കിന്റെ അർത്ഥവും ഉദാഹരണവും.

ಸುರಿ   ಕ್ರಿಯಾಪದ

അർത്ഥം : ಸುರಿಯುವ ಅಥವಾ ಕೆಳಗೆಚೆಲ್ಲುವ ಪ್ರವೃತ್ತಿ ಮಾಡುವುದು

ഉദാഹരണം : ಈ ಎಣ್ಣೆಗೆ ಹಲ್ಲಿ ಬಿದ್ದಿದೆ - ಆದ್ದರಿಂದ ಅದನ್ನು ಮೋರಿಗೆ ಸುರಿಯಿರಿ.

പര്യായപദങ്ങൾ : ಕೆಳಗೆಚೆಲ್ಲು


മറ്റ് ഭാഷകളിലേക്കുള്ള വിവർത്തനം :

ढलकने या बहने में प्रवृत्त करना।

इस तेल में छिपकली गिर गई है - इसे नाली में ढलका दो।
उँड़ेलना, उँडेलना, उड़ेरना, उड़ेलना, ढरकाना, ढलकाना, ढारना, ढालना, ढुलाना

Cause to flow.

The artist flowed the washes on the paper.
flow

അർത്ഥം : ಯಾವುದಾದರು ವಸ್ತುವನ್ನು ತಯಾರಿಸುವುದಕ್ಕಾಗಿ ಅದಕ್ಕೆ ಸಂಬಂಧಿಸಿದ ಸಾಮಗ್ರಿಗಳನ್ನು ಸುರಿದು ಅದನ್ನು ತಯಾರಿಸುವ ಕ್ರಿಯೆ

ഉദാഹരണം : ವ್ಯಾಪಾರಿಯು ವ್ಯಾಪಾರ ಮಾಡುವುದಕ್ಕಾಗಿ ಸಾಮಾನುಗಳನ್ನು ಸುರಿಯುತ್ತಿದ್ದಾನೆ.

പര്യായപദങ്ങൾ : ಕೆಡಹು, ಚೆಲ್ಲು, ಹರಿಸು


മറ്റ് ഭാഷകളിലേക്കുള്ള വിവർത്തനം :

कोई चीज़ बनाने के लिए उसकी सामग्री साँचे में डालकर उसको तैयार करना।

कारीगर चीनीमिट्टी के खिलौने ढाल रहा है।
ढालना

Form by pouring (e.g., wax or hot metal) into a cast or mold.

Cast a bronze sculpture.
cast, mold, mould

അർത്ഥം : ಸುರಿಯುವ ಪ್ರವೃತ್ತಿ ಮಾಡುವುದು

ഉദാഹരണം : ಯಜಮಾನಿಯು ಕೆಲಸದವಳ ಮೇಲೆ ನೀರನ್ನು ಸುರಿದಳು.

പര്യായപദങ്ങൾ : ಎರಚು, ತೇಲಿಸು, ಹರಿಸು


മറ്റ് ഭാഷകളിലേക്കുള്ള വിവർത്തനം :

बहाने में प्रवृत्त करना।

मालकिन ने नौकरानी से बासी पानी को क्यारी में बहवाया।
प्रवाहित कराना, बहवाना

Cause to flow.

The artist flowed the washes on the paper.
flow

അർത്ഥം : ದ್ರವ ಪದಾರ್ಥವನ್ನು ಒಂದು ಪಾತ್ರೆಯಿಂದ ಮತ್ತೊಂದು ಪಾತ್ರೆಗೆ ಹಾಕುವ ಪ್ರಕ್ರಿಯೆ

ഉദാഹരണം : ಡ್ರಂ ನಲ್ಲಿ ಇರುವ ಎಣ್ಣೆಯನ್ನು ಪಾತ್ರೆಗೆ ಸುರಿದಾಗಿದೆ.

പര്യായപദങ്ങൾ : ಬಗ್ಗಿಸು, ಹಾಕು


മറ്റ് ഭാഷകളിലേക്കുള്ള വിവർത്തനം :

तरल पदार्थ का एक बरतन से दूसरे बरतन आदि में डल जाना।

पीपे का तेल कड़ाह में उँडल गया है।
उँडलना, उड़लना, ढरना, ढलना

അർത്ഥം : ಸುರಿಯಲಾಗುವ ಪ್ರಕ್ರಿಯೆ

ഉദാഹരണം : ಡಬ್ಬಿಗೆ ಸಕ್ಕರೆಯನ್ನು ಸುರಿಯಲಾಗಿದೆ.


മറ്റ് ഭാഷകളിലേക്കുള്ള വിവർത്തനം :

उँड़ेला जाना।

डिब्बे में शक्कर डल गई।
उँडलना, उड़लना, डलना