പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಸುಧಾರಣೆ എന്ന വാക്കിന്റെ അർത്ഥവും ഉദാഹരണവും.

ಸುಧಾರಣೆ   ನಾಮಪದ

അർത്ഥം : ಮಸೂದೆ ಇತ್ಯಾದಿಗಳನ್ನು ಸ್ವಲ್ಪ ಸುಧಾರಿಸುವ ಅಥವಾ ಹೆಚ್ಚು-ಕಡಿಮೆ ಮಾಡುವ ಕ್ರಿಯೆ

ഉദാഹരണം : ಕೆಲವು ರಾಜಕಾರಣಿಗಳು ಸಂವಿಧಾನವನ್ನು ತಿದ್ದುಪಡಿ ಮಾಡಬೇಕೇಂಬ ಮತ ಹೊಂದಿದ್ದಾರೆ.

പര്യായപദങ്ങൾ : ತಿದ್ದುಪಡಿ, ತಿದ್ದುಪಾಟು


മറ്റ് ഭാഷകളിലേക്കുള്ള വിവർത്തനം :

प्रस्ताव आदि में कुछ सुधार करने या घटाने-बढ़ाने की क्रिया।

कुछ नेता संविधान में संशोधन के पक्ष में हैं।
तरमीम, संशोधन

The act of amending or correcting.

amendment

അർത്ഥം : ಒಳ್ಳೆಯ, ಹೊಸ ಮತ್ತು ಸುಂದರ ರೂಪವನ್ನು ನೀಡುವ ಕ್ರಿಯೆ

ഉദാഹരണം : ಇದರಲ್ಲಿ ಇನ್ನೂ ಹೆಚ್ಚಿನ ಸುಧಾರಣೆಯನ್ನು ತರುವ ಅವಶ್ಯಕತೆ ಇದೆ.

പര്യായപദങ്ങൾ : ಶುದ್ಧೀಕರಣ

അർത്ഥം : ಇರುವ ಸ್ಥಿತಿಯನ್ನು ಉತ್ತಮಗೊಳಿಸುವುದು ಅಥವಾ ಉತ್ತಮಗೊಳ್ಳುವಂತೆ ಕೆಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಇರುವ ಸ್ಥಿತಿಯನ್ನು ಸುಧಾರಿಸುತ್ತಾ ಹೋಗುವುದು

ഉദാഹരണം : ಹಳ್ಳಿಗಳ ಅಭಿವೃದ್ಧಿಗೆ ಉದ್ಯೋಗ ಸೃಷ್ಠಿಯ ಅಗತ್ಯವಿದೆ.

പര്യായപദങ്ങൾ : ಅಭಿವೃದ್ಧಿ


മറ്റ് ഭാഷകളിലേക്കുള്ള വിവർത്തനം :

किसी चीज़ को और अच्छा, नया व सुंदर रूप देने की क्रिया या उसे अधिक उपयोगी बनाने या उसके अधिक उपयोगी बनने की क्रिया।

इस कार्य में सुधार की आवश्यकता है।
इसलाह, इस्लाह, उद्धार, दुरुस्ती, शिष्टि, संस्करण, संस्कार, सुधार

A change for the better. Progress in development.

advance, betterment, improvement