അർത്ഥം : ತಿರು ತಿರುಗಿ ಬಂದು ಹೋಗುವ ಕ್ರಿಯೆ
ഉദാഹരണം :
ತಹಸೀಲ್ದಾರರನ್ನು ನೋಡಲು ತುಂಬಾ ತಿರುಗಾಡ ಬೇಕಾಯಿತು.
പര്യായപദങ്ങൾ : ತಿರುಗುವಿಕೆ, ಪರಿಕ್ರಮಣ, ಪ್ರದಕ್ಷಿಣಿ, ಸಂಚಾರ, ಸುತ್ತುವಿಕೆ
മറ്റ് ഭാഷകളിലേക്കുള്ള വിവർത്തനം :
അർത്ഥം : ನಿರ್ಣಯಿಸಿದ ಅಥವಾ ನಿಯಮಿತವಾಗಿ ಮತ್ತು ಬಹುಷ್ಯ ವೃತ್ತಾ ಕಾರದ ಮಾರ್ಗದಲ್ಲಿ ಹಲವಾರು ವಸ್ತುಗಳು ವಿಶೇಷವಾಗಿ ನಕ್ಷತ್ರ ಚಲಿಸುವುದು, ತಿರುಗುವುದು ಅಥವಾ ಸುತ್ತುವುದು
ഉദാഹരണം :
ಭೂಮಿಯು ತನ್ನ ಪರೀದಿಯೊಳಗೆ ಸುತ್ತುತ್ತಿರುವುದು.
പര്യായപദങ്ങൾ : ಕಕ್ಷ, ಪರಿಭ್ರಮಣ, ಪರೀದಿ, ಮಂಡಲ, ವೃತ್ತ ಕ್ಷೇತ್ರ
മറ്റ് ഭാഷകളിലേക്കുള്ള വിവർത്തനം :
नियत या नियमित और प्रायः गोलाकार वह मार्ग जिस पर कोई चीज़, विशेषकर खगोलीय पिंड चलती, घूमती या चक्कर लगाती हो।
पृथ्वी अपनी परिधि में घूमती है।The (usually elliptical) path described by one celestial body in its revolution about another.
He plotted the orbit of the moon.അർത്ഥം : ಒಂದು ಪದಾರ್ಥ ಒಂದಾದ ಮೇಲೊಂದರಂತೆ ಅನೇಕ ಪರಿಕರ್ಮಗಳ ಅಥವಾ ಅವಸ್ಥೆಗಳ ಬಳಿಕ ಮೊದಲಿನ ಸ್ಥಿತಿಗೆ ಬರುವುದುಅನೇಕ ಘಟನೆಗಳ ಒಂದು ಶ್ರೇಣಿ ಪುನಃ ಪುನಃ ಅದೇ ಅನುಕ್ರಮದಲ್ಲಿ ನಡೆಯುವುದು
ഉദാഹരണം :
ಈ ಚಿತ್ರಣ ಚಿಟ್ಟೆಯ ಜೀವನ ಚಕ್ರವನ್ನು ತೋರಿಸುತ್ತಿರುವುದು.
പര്യായപദങ്ങൾ : ಆವರ್ತಿ, ಆವೃತ್ತಿ, ಚಕ್ರ, ವೃತ್ತ
മറ്റ് ഭാഷകളിലേക്കുള്ള വിവർത്തനം :
एक अपने आप में पूर्ण कार्यान्वयन जिसमें कुछ विशिष्ट घटनाएँ किसी क्रम से होती हैं और फिर उतने ही समय में जिसकी पुनरावृत्ति होती है।
यह चित्र तितली का जीवन चक्र दर्शा रहा है।A single complete execution of a periodically repeated phenomenon.
A year constitutes a cycle of the seasons.അർത്ഥം : ಒಂದು ಸ್ಥಾನವನ್ನು ಅದರ ನಾಲ್ಕು ದಿಕ್ಕಿಗೂ ತಿರುಗುವುದು
ഉദാഹരണം :
ಅಮ್ಮ ದುರ್ಗಿ ಗುಡಿಯನ್ನು ಪ್ರದಕ್ಷಿಣೆ ಹಾಕಿದಳು.
പര്യായപദങ്ങൾ : ಪ್ರದಕ್ಷಿಣೆ
മറ്റ് ഭാഷകളിലേക്കുള്ള വിവർത്തനം :
A single complete turn (axial or orbital).
The plane made three rotations before it crashed.അർത്ഥം : ಒಂದು ಸುತ್ತು ಬರುವುದು
ഉദാഹരണം :
ವಟವೃಕ್ಷವನ್ನು ಸಾವಿತ್ರಿಯು ಪೂಜೆ ಮಾಡುತ್ತಾ ಪ್ರದಕ್ಷಿಣೆ ಹಾಕಿದಳು.
പര്യായപദങ്ങൾ : ತಿರುಗುವಿಕೆ, ಪ್ರದಕ್ಷಿಣೆ, ಸುತ್ತುವಿಕೆ
മറ്റ് ഭാഷകളിലേക്കുള്ള വിവർത്തനം :
അർത്ഥം : ಸಂಖ್ಯೆಯ ವಿಚಾರದಲ್ಲಿ ಬಂದೂಕಿನಿಂದ ಗೋಲಿಗಳನ್ನು ಹಾರಿಸುವ ಕ್ರಿಯೆ
ഉദാഹരണം :
ಪೊಲೀಸರು ನಾಲ್ಕು ಸುತ್ತು ಗೋಲಿಯನ್ನು ಹಾರಿಸಿದರು.
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾರೋ ಒಬ್ಬರ ಅಕ್ಕ-ಪಕ್ಕದಲ್ಲೇ ಸುತ್ತಾಡು
ഉദാഹരണം :
ಅವನು ತನ್ನ ಸಹಪಾಠಿಗಳೊಂದಿಗೆ ಮಹೀಷನು ಮನೆಯ ಆಕಡೆ-ಈಕಡೆ ತಿರುಗಾಡುತ್ತಿದ್ದಾನೆ.
പര്യായപദങ്ങൾ : ತಿರುಗಾಡು, ಸುತ್ತಾಡು, ಸುತ್ತುಹಾಕು, ಸುಳಿದಾಡು
മറ്റ് ഭാഷകളിലേക്കുള്ള വിവർത്തനം :
അർത്ഥം : ನೆಲದ ಮೇಲೆ ಬಿದ್ದಿರುವ ವಸ್ತುವನ್ನು ವೃತ್ತಾಕಾರದಲ್ಲಿ ತಿರುಗಿಸು ಅಥವಾ ವೃತ್ತಾಕಾರದ ರೂಪದಲ್ಲಿ ಮಾಡುವ ಪ್ರಕ್ರಿಯೆ
ഉദാഹരണം :
ತಿಂಡಿಯ ಪೊಟ್ಟಣ ಕಟ್ಟಿ ದಾರದಿಂದ ಸುತ್ತು.
മറ്റ് ഭാഷകളിലേക്കുള്ള വിവർത്തനം :
അർത്ഥം : ದಾರ ಅಥವಾ ಉಣ್ಣೆಯನ್ನು ಚೆಂಡಿನಾಕಾರದಲ್ಲಿ ಸುತ್ತಿಡುವುದು
ഉദാഹരണം :
ಅಮ್ಮ ಉಣ್ಣೆ ದಾರವನ್ನು ಸುತ್ತುತ್ತಿದ್ದಾಳೆ.
പര്യായപദങ്ങൾ : ಸುತ್ತಿಡು, ಸುರುಳಿಯಾಗಿಸು
മറ്റ് ഭാഷകളിലേക്കുള്ള വിവർത്തനം :
അർത്ഥം : ನಾಲ್ಕು ಕಡೆಗಳಿಂದಲೂ ಸುತ್ತುವ ಪ್ರಕ್ರಿಯೆ
ഉദാഹരണം :
ಮಾಲಿಯು ತೋಟದ ಸುತ್ತ ತಂತಿಯನ್ನು ಸುತ್ತುತ್ತಿದ್ದಾನೆ.
പര്യായപദങ്ങൾ : ಸುತ್ತು ಹಾಕು
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದೋ ಒಂದು ವಸ್ತುವು ಬೇರೆ ವಸ್ತುವನ್ನು ಕೇಂದ್ರವನ್ನಾಗಿ ಮಾಡಿಕೊಂಡು ಅದರ ಸುತ್ತಾ ಸುತ್ತುವ ಪ್ರಕ್ರಿಯೆ
ഉദാഹരണം :
ಭೂಮಿ ಸೂರ್ಯನನ್ನು ಸುತ್ತಿದರೆ ಚಂದ್ರನು ಭೂವಿಯ ಸುತ್ತಾ ಸುತ್ತಾನೆ.
പര്യായപദങ്ങൾ : ಪರಿಕ್ರಮ ಮಾಡು, ಸುತ್ತಾ ಸುತ್ತು
മറ്റ് ഭാഷകളിലേക്കുള്ള വിവർത്തനം :
किसी वस्तु का किसी दूसरी वस्तु को केंद्र बनाकर उसके चारों ओर चक्कर लगाना।
पृथ्वी सूर्य के तथा चंद्रमा पृथ्वी के चारों ओर घूमता है।അർത്ഥം : ಯಾವುದೋ ಒಂದು ಕೇಂದ್ರದಲ್ಲಿ ಸ್ಥಿರವಾಗಿ ನೆಲೆಸಿರುವ ವಸ್ತುವು ವೃತ್ತಾ ಕಾರದಲ್ಲಿ ತಿರುಗುವ ಪ್ರಕ್ರಿಯೆ
ഉദാഹരണം :
ಬೀಸೋಕಲ್ಲು, ಗಡಿಯಾರದ ಮುಳ್ಳು, ರಥದ ಚಕ್ರ ಇತ್ಯಾದಿ ತಿರುಗುವುದು.
പര്യായപദങ്ങൾ : ತಿರುಗು
മറ്റ് ഭാഷകളിലേക്കുള്ള വിവർത്തനം :
किसी केंद्र पर स्थित वस्तु का गोल चक्कर लगाना।
चक्की के पाट, घड़ी की सुई, रथ के पहिए आदि घूमते हैं।അർത്ഥം : ಒಂದು ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ಹೋಗುವುದು ಮತ್ತು ತಿರುಗಿ ಮತ್ತೆ ಅದೇ ಸ್ಥಾನ್ಕಕೆ ವಾಪಸ್ಸು ಬರುವುದು
ഉദാഹരണം :
ನಾನು ಅವನ ಮನೆಯ ಹತ್ತಿರ ಹೋಗಿ ಸುತ್ತಾಡಿದೆ ಆದರು ಅವನ ಸುಳಿವು ಸಿಗಲಿಲ್ಲ.
പര്യായപദങ്ങൾ : ತಿರುಗು, ಪ್ರದಕ್ಷಿಣೆ ಹಾಕು, ಸುಳಿದಾಡು
മറ്റ് ഭാഷകളിലേക്കുള്ള വിവർത്തനം :
एक स्थान से दूसरे स्थान पर जाना और फिर वहाँ से लौट कर आना।
मैं उनके घर कई चक्कर लगा आया पर वे मिले नहीं।