അർത്ഥം : ಯಾವುದಾದರೂ ವಿಶೇಷವಾಗಿ ಸಿಗುವ ಕಾಲಾವದಿ ಉದಾಹರಣೆ ಮಾವಿನಹಣ್ಣು ಸಿಗುವ ಕಾಲ ಇತ್ಯಾದಿ
ഉദാഹരണം :
ಈಗ ಮಾವಿನ ಹಣ್ಣಿನ ಕಾಲ ಶುರುವಾಗಿದೆ ತರತರದ ಮಾವಿನ ಹಣ್ಣನ್ನು ತಿನ್ನಬಹುದು. ಈಗ ವಸಂತ ಋತು ಆರಂಭವಾಗಿದೆ ಮರಗಳೆಲ್ಲಾ ಚಿಗುರುವ ಕಾಲ. ಜೋಳ ಒಕ್ಕುವ ಸುಗ್ಗಿ ಈಗ ಆರಂಭವಗಿದೆ.
മറ്റ് ഭാഷകളിലേക്കുള്ള വിവർത്തനം :