പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಸುಂದರ ಸ್ತ್ರೀ എന്ന വാക്കിന്റെ അർത്ഥവും ഉദാഹരണവും.

അർത്ഥം : ಗೌರಿವರ್ಣದ ಸ್ತ್ರೀ

ഉദാഹരണം : ಸಾಧಾರಣ ಕುಟುಂಬದಲ್ಲಿ ಹುಟ್ಟಿದ ಸುಂದರವಾ ಸ್ತ್ರೀ

പര്യായപദങ്ങൾ : ಗೌರಿವರ್ಣದ ಸ್ತ್ರೀ, ಚಲುವೆ, ಸುಂದರ ಮಹಿಳೆ, ಸುಂದರಿ


മറ്റ് ഭാഷകളിലേക്കുള്ള വിവർത്തനം :

वह स्त्री जो गौर वर्ण की हो।

वह साधारण परिवार में उत्पन्न गाँव की गोरी है।
गोरी, गौरवर्ण स्त्री, गौरांगी, गौरी

അർത്ഥം : ಯಾರನ್ನಾದರೂ ಆಕರ್ಷಿಸುವಂತಹ ಸುಂದರವಾದ ದೇಹಪ್ರಕೃತಿಯನ್ನು ಹೊಂದಿದ ಹೆಂಗಸು

ഉദാഹരണം : ಸೀತೆಯು ಸೌಂದರ್ಯವತಿ.

പര്യായപദങ്ങൾ : ಚೆಲುವೆ, ರೂಪವಂತೆ, ರೂಪಸಿ, ಸುಂದರ ಮಹಿಳೆ, ಸುಂದರ ಹೆಂಗಸು, ಸುಂದರ ಹೆಣ್ಣು, ಸುಂದರ-ಮಹಿಳೆ, ಸುಂದರ-ಸ್ತ್ರೀ, ಸುಂದರ-ಹೆಂಗಸು, ಸುಂದರ-ಹೆಣ್ಣು, ಸುಂದರಿ, ಸೌಂದರ್ಯವತಿ


മറ്റ് ഭാഷകളിലേക്കുള്ള വിവർത്തനം :

वह स्त्री जो सुंदर हो।

आज-कल छोटे शहरों में भी सुंदरियों का चयन होता है।
रानी भी ख़ूबसूरतों की महफ़िल में शामिल थीं।
कामिनी, ख़ूबसूरत, खूबसूरत, गुल, मनोज्ञा, मनोरमा, माल, मालमता, रमणी, रूपवती, रूपसी, ललना, ललिता, विलासिनी, सुंदरी, सुन्दरी, हेमा

A very attractive or seductive looking woman.

beauty, dish, knockout, looker, lulu, mantrap, peach, ravisher, smasher, stunner, sweetheart

അർത്ഥം : ಸುಂದರ ಯುವತಿ

ഉദാഹരണം : ಸುಂದರ ಸ್ತ್ರೀಯ ಪ್ರೇಮದ ಜಾಲದಲ್ಲಿ ಸಿಲುಕು ಕಿಶೋರನು ನಾಶವಾದನು.

പര്യായപദങ്ങൾ : ಪತ್ನಿ, ಪ್ರಿಯೆ, ರಮಣಿ, ಸುಂದರ ಮಹಿಳೆ, ಸುಂದರ ಯುವತಿ, ಸ್ತ್ರೀ

അർത്ഥം : ಸಮುದ್ರ ಮಂಥನದ ಆನಂತರದಲ್ಲಿ ಅಮೃತವನ್ನು ಹಂಚುವ ಸಮಯದಲ್ಲಿ ವಿಷ್ಣುವು ಸ್ತ್ರೀ ರೂಪ ತಾಳಿದನು

ഉദാഹരണം : ಎಲ್ಲಾ ಅಸರರು ಸುಂದರ ಸ್ತ್ರೀಯ ರೂಪವನ್ನು ನೋಡಿ ಮೋಹಿತರಾದರು.

പര്യായപദങ്ങൾ : ಅನುಪಮ ಲಾವಣ್ಯ, ಮುಗ್ಧಗೊಳಿಸುವವಳು, ಮೋಹಿಸುವವಳು, ಸೌಂದರ್ಯವತಿ


മറ്റ് ഭാഷകളിലേക്കുള്ള വിവർത്തനം :

विष्णु का वह स्त्रीवाला रूप जो उन्होंने समुद्र मंथन के उपरांत अमृत बाँटने के समय बनाया था।

सभी असुर मोहिनी के रूप पर मोहित हो गये।
मोहनी, मोहिनी

An imaginary being of myth or fable.

mythical being

ಸುಂದರ ಸ್ತ್ರೀ   ಗುಣವಾಚಕ

അർത്ഥം : ಸುಂದರವಾದ ಮುಖವುಳ್ಳವಳು

ഉദാഹരണം : ರಾಜ ತನ್ನ ಸುಮುಖಿಯಾದ ಮಗಳ ಸ್ವಯಂವರಕ್ಕೆ ಅನೇಕ ರಾಜರುಗಳಿಗೆ ಆಮಂತ್ರಣವನ್ನು ನೀಡಿದನು.

പര്യായപദങ്ങൾ : ಸುಂದರಮುಖ್ಖವುಳ್ಳ, ಸುಂದರವಾದ ಸ್ತ್ರೀ, ಸುಮುಖಿ


മറ്റ് ഭാഷകളിലേക്കുള്ള വിവർത്തനം :

सुन्दर मुख वाली।

राजा ने अपनी वरानना पुत्री के स्वयंवर में अनेक राजाओं को आमंत्रित किया।
वरानना, सुमुखी