പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಸುಂದರಿ എന്ന വാക്കിന്റെ അർത്ഥവും ഉദാഹരണവും.

ಸುಂದರಿ   ಗುಣವಾಚಕ

അർത്ഥം : ಯಾರೋ ಒಬ್ಬರು ತಮ್ಮ ರೂಪ ಲಾವಣ್ಯದ ಬಗೆಗೆ ಹೆಮ್ಮೆ ಇಟ್ಟುಕೊಂಡಿರುವರು

ഉദാഹരണം : ಕೋಮಲಾಂಗಿಯು ನವಯೌವನದಿಂದ ಬಳುಕುತ್ತಾ ಹೋಗುತ್ತಿದ್ದಳು.

പര്യായപദങ്ങൾ : ಕೋಮಲಾಂಗಿ, ಕೋಮಲಾಂಗಿಯಾದ, ಕೋಮಲಾಂಗಿಯಾದಂತ, ಕೋಮಲಾಂಗಿಯಾದಂತಹ, ಚಲುವೆ, ಚಲುವೆಯಾದ, ಚಲುವೆಯಾದಂತ, ಚಲುವೆಯಾದಂತಹ, ಸುಂದರಿಯಾದ, ಸುಂದರಿಯಾದಂತ, ಸುಂದರಿಯಾದಂತಹ, ಸುರಸುಂದರಾಗಿ, ಸುರಸುಂದರಾಗಿರುವ, ಸುರಸುಂದರಾಗಿರುವಂತ, ಸುರಸುಂದರಾಗಿರುವಂತಹ


മറ്റ് ഭാഷകളിലേക്കുള്ള വിവർത്തനം :

जो अपने रूप पर अभिमान करती हो।

रूप अभिमानिनी नवयौवना इठला कर चल रही थी।
नाज़नीन, रूप अभिमानिनी, रूपगर्विता

ಸುಂದರಿ   ನಾಮಪದ

അർത്ഥം : ಗೌರಿವರ್ಣದ ಸ್ತ್ರೀ

ഉദാഹരണം : ಸಾಧಾರಣ ಕುಟುಂಬದಲ್ಲಿ ಹುಟ್ಟಿದ ಸುಂದರವಾ ಸ್ತ್ರೀ

പര്യായപദങ്ങൾ : ಗೌರಿವರ್ಣದ ಸ್ತ್ರೀ, ಚಲುವೆ, ಸುಂದರ ಮಹಿಳೆ, ಸುಂದರ ಸ್ತ್ರೀ


മറ്റ് ഭാഷകളിലേക്കുള്ള വിവർത്തനം :

वह स्त्री जो गौर वर्ण की हो।

वह साधारण परिवार में उत्पन्न गाँव की गोरी है।
गोरी, गौरवर्ण स्त्री, गौरांगी, गौरी

അർത്ഥം : ಯಾರನ್ನಾದರೂ ಆಕರ್ಷಿಸುವಂತಹ ಸುಂದರವಾದ ದೇಹಪ್ರಕೃತಿಯನ್ನು ಹೊಂದಿದ ಹೆಂಗಸು

ഉദാഹരണം : ಸೀತೆಯು ಸೌಂದರ್ಯವತಿ.

പര്യായപദങ്ങൾ : ಚೆಲುವೆ, ರೂಪವಂತೆ, ರೂಪಸಿ, ಸುಂದರ ಮಹಿಳೆ, ಸುಂದರ ಸ್ತ್ರೀ, ಸುಂದರ ಹೆಂಗಸು, ಸುಂದರ ಹೆಣ್ಣು, ಸುಂದರ-ಮಹಿಳೆ, ಸುಂದರ-ಸ್ತ್ರೀ, ಸುಂದರ-ಹೆಂಗಸು, ಸುಂದರ-ಹೆಣ್ಣು, ಸೌಂದರ್ಯವತಿ


മറ്റ് ഭാഷകളിലേക്കുള്ള വിവർത്തനം :

वह स्त्री जो सुंदर हो।

आज-कल छोटे शहरों में भी सुंदरियों का चयन होता है।
रानी भी ख़ूबसूरतों की महफ़िल में शामिल थीं।
कामिनी, ख़ूबसूरत, खूबसूरत, गुल, मनोज्ञा, मनोरमा, माल, मालमता, रमणी, रूपवती, रूपसी, ललना, ललिता, विलासिनी, सुंदरी, सुन्दरी, हेमा

A very attractive or seductive looking woman.

beauty, dish, knockout, looker, lulu, mantrap, peach, ravisher, smasher, stunner, sweetheart