അർത്ഥം : ಯಾವುದೇ ವಸ್ತು, ವ್ಯಕ್ತಿ, ಸಂಗತಿಯು ಮನಸೆಳೆಯುವಂತೆ ಇರುವುದು ಅಥವಾ ಹಾಗೆ ರಚನೆಗೊಂಡಿರುವುದು
ഉദാഹരണം :
ಅವಳದು ಸುಂದರವಾದ ಮೈಕಟ್ಟು.
പര്യായപദങ്ങൾ : ಮನೋಹರವಾದ, ಮನೋಹರವಾದಂತ, ಮನೋಹರವಾದಂತಹ, ಸುಂದರವಾದಂತ, ಸುಂದರವಾದಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಮನಸ್ಸಿಗೆ ಸಂತೋಷ ನೀಡುವ
ഉദാഹരണം :
ಅವನ ಚಿತ್ರಕಲೆ ಆಕರ್ಷಕವಾಗಿದೆ
പര്യായപദങ്ങൾ : ಆಕರ್ಷಕವಾದ, ಚಿತ್ತಾಕರ್ಷಕ, ಮನಮೋಹಕ, ಮನೋಹರ, ರಮ್ಯವಾದ
മറ്റ് ഭാഷകളിലേക്കുള്ള വിവർത്തനം :
देखने में अच्छा और मन को लुभाने वाला।
उसकी चित्रकारी आकर्षक है।Pleasing to the eye or mind especially through beauty or charm.
A remarkably attractive young man.അർത്ഥം : ಆನಂದ ಮತ್ತು ಶೋಭೆಯಿಂದ ಕೂಡಿರುವಂತಹ
ഉദാഹരണം :
ಮನೆಯು ಮಕ್ಕಳಿಂದಾಗಿ ಆನಂದಿತವಾಗಿದೆ.
പര്യായപദങ്ങൾ : ಆನಂದಿತ, ಆನಂದಿತವಾದ, ಆನಂದಿತವಾದಂತ, ಆನಂದಿತವಾದಂತಹ, ಸುಂದರ, ಸುಂದರವಾದಂತ, ಸುಂದರವಾದಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ತುಂಬಾ ಮನೋಹರವಾಗಿರುವ ಅಥವಾ ಪರಮ ಸುಂದರವಾದ
ഉദാഹരണം :
ಅತಿ ಸುಂದರವಾದ ಪ್ರಕೃತಿಯು ನಮಗೆ ಆನಂದವನ್ನು ಉಂಟು ಮಾಡುವುದು.
പര്യായപദങ്ങൾ : ಮನೋಹರವಾದ, ಮನೋಹರವಾದಂತ, ಮನೋಹರವಾದಂತಹ, ಸುಂದರವಾದಂತ, ಸುಂದರವಾದಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಬಹಳ ಚನ್ನಾಗಿರುವ ಅಥವಾ ಸುಂದರವಾದ
ഉദാഹരണം :
ಇಲ್ಲಿ ಒಂದು ಸುಂದರವಾದ ಕಂಪ್ಯೂಟರ್ ಇದೆ, ಅದರಲ್ಲಿ ಹಲವಾರು ವಿಶೇಷತೆಗಳು ಇದೆ.
പര്യായപദങ്ങൾ : ಚನ್ನಾದ
മറ്റ് ഭാഷകളിലേക്കുള്ള വിവർത്തനം :
Having great power or force or potency or effect.
The most powerful government in western Europe.അർത്ഥം : ಎಲ್ಲಾ ರೀತಿಯಿಂದಲೂ ಅಂದ ಚೆಂದದಿಂದಿರುವಿಕೆ
ഉദാഹരണം :
ವಿವಾಹ ಮುಂತಾದ ಕಾರ್ಯಕ್ರಮಗಳಲ್ಲಿ ಜನರು ನೀಟಾದ ಅಲಂಕಾರ ಮಾಡಿಕೊಂಡು ಬರುತ್ತಾರೆ.
പര്യായപദങ്ങൾ : ಅಂದವಾದ, ಅಂದವಾದಂತ, ಅಂದವಾದಂತಹ, ಚೆಂದವಾದ, ಚೆಂದವಾದಂತ, ಚೆಂದವಾದಂತಹ, ಠೀಕಾದ, ಠೀಕಾದಂತ, ಠೀಕಾದಂತಹ, ನೀಟಾದ, ನೀಟಾದಂತ, ನೀಟಾದಂತಹ, ಸುಂದರವಾದಂತ, ಸುಂದರವಾದಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ತುಂಬಾ ಸುಂದರವಾದಂತಹ
ഉദാഹരണം :
ಇಲ್ಲಿಯ ಶಿವನ ಮಂದಿರ ಅತ್ಯಂತ ಸುಂದರವಾದ ದೇವಾಲಯಗಳಲ್ಲಿ ಒಂದಾಗಿದೆ.
പര്യായപദങ്ങൾ : ಸುಂದರವಾದಂತ, ಸುಂದರವಾದಂತಹ
മറ്റ് ഭാഷകളിലേക്കുള്ള വിവർത്തനം :