അർത്ഥം : ಕೋಪ ತುಂಬಿದ ನೋಟ
ഉദാഹരണം :
ಯಜಮಾನನು ಕೋಪಗೊಂಡದನ್ನು ನೋಡುತ್ತಿದಂತೆ ಕೆಲಸಗಾರನು ನುಣಿಚಿಕೊಂಡನು
പര്യായപദങ്ങൾ : ಕೇರಳಿದ ದೃಷ್ಟಿ, ಕೋಪ, ಕೋಪದ ದೃಷ್ಟಿ, ಕ್ರೋಧ
മറ്റ് ഭാഷകളിലേക്കുള്ള വിവർത്തനം :
അർത്ഥം : ಸಿಟ್ಟಾಗುವ ಅಥವಾ ತಿರಸ್ಕಾರದ ಅವಸ್ಥೆ ಅಥವಾ ಭಾವ
ഉദാഹരണം :
ಅವನ ಹತ್ತಿರ ತಮಾಷೆ ಮಾಡಬೇಡೆ ಅವನು ಚಿಕ್ಕ-ಚಿಕ್ಕ ವಿಷಯಕ್ಕೆ ಸಿಟ್ಟಾಗುತ್ತಾನೆ.
പര്യായപദങ്ങൾ : ಕಡೆಗಣಿಸುವಿಕೆ, ತಾತ್ಸಾರ, ತಿರಸ್ಕಾರ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದೇ ಮಾತು ಅಥವಾ ಘಟನೆಯಿಂದ ಕೋಪದ ಭಾವ ಉಂಟಾಗುವುದು
ഉദാഹരണം :
ನನ್ನ ಮಾತಿನಿಂದಾಗಿ ಅವರಿಗೆ ಸಿಟ್ಟು ಬಂತು.
പര്യായപദങ്ങൾ : ಕೋಪ
മറ്റ് ഭാഷകളിലേക്കുള്ള വിവർത്തനം :
അർത്ഥം : ಭೀತಿ ಹುಟ್ಟಿಸುವ ಅಂತಃಕರಣಮನಸ್ಸು ಕಷ್ಟಕರವಾಗುತ್ತದೆ ಅಥವಾ ಹಾನಿಕಾರಕವಾಗುತ್ತದೆ ಅಥವಾ ಅನುಚಿತವಾದತಪ್ಪಾದ ಕೆಲಸ ಮಾಡುವವರ ವಿರುದ್ಧವಾಗಿರುತ್ತದೆ
ഉദാഹരണം :
ಕ್ರೋಧದಿಂದ ಮದವೇರಿದ ವ್ಯಕ್ತಿ ಏನನ್ನು ಬೇಕಾದರೂ ಮಾಡಬಲ್ಲ.
പര്യായപദങ്ങൾ : ಅಸಮಾಧಾನ, ಅಹಂಕಾರ, ಆಕ್ರೋಶ, ಆವೇಶ, ಉದ್ವೇಗ, ಕಠಿಣ, ಕೋಪ, ಕ್ರೋದ, ದರ್ಪ, ಪ್ರತಾಪ, ಭಯಂಕರ, ಭೀಷಣ, ರೋಷ, ವ್ಯಾಕುಲತೆ
മറ്റ് ഭാഷകളിലേക്കുള്ള വിവർത്തനം :
चित्त का वह उग्र भाव जो कष्ट या हानि पहुँचाने वाले अथवा अनुचित काम करने वाले के प्रति होता है।
क्रोध से उन्मत्त व्यक्ति कुछ भी कर सकता है।അർത്ഥം : ಮನಸ್ಸಿನಲ್ಲಿ ತುಂಬಿಕೊಂಡಿರುವ ಕ್ರೋದ, ದುಃಖ ಅಥವಾ ದ್ವೇಶ
ഉദാഹരണം :
ತಂದೆ ಕಚೇರಿಯಿಂದ ಮನೆಗೆ ಬಂದ ತಕ್ಷಣ ಅಮ್ಮ ದಿನಪೂರ್ತಿಯ ಸಿಟ್ಟಿನ್ನು ತೋಡಿಕೊಂಡಳು.
പര്യായപദങ്ങൾ : ಕೋಪ
മറ്റ് ഭാഷകളിലേക്കുള്ള വിവർത്തനം :
അർത്ഥം : ಸಿಟ್ಟಾಗುವುದು ಅಥವಾ ಬೈಯುವ ಕ್ರಿಯೆ
ഉദാഹരണം :
ನೀವು ಅವನ ಮೇಲೆ ಸಿಟ್ಟಾಗುವುದರಿಂದ ಏನು ಉಪಯೋಗವಾಗುತ್ತದೆ.
പര്യായപദങ്ങൾ : ಆಕ್ರೋಶ, ಆಕ್ರೋಶಹೊಂದುವುದು, ಕ್ರೋಧ, ಕ್ರೋಧಗೊಳ್ಳುವುದು, ಕ್ರೋಧವಾಗುವುದು, ಬೈಯ್ಯು, ಬೈಯ್ಯುವುದು, ಶಪಿಸು, ಶಪಿಸುವುದು, ಸಿಟ್ಟಾಗುವುದು, ಸಿಟ್ಟುಕೊಳ್ಳುವುದು
മറ്റ് ഭാഷകളിലേക്കുള്ള വിവർത്തനം :