അർത്ഥം : ಸತ್ಯದಿಂದ ದೂರವಾದ ಹೇಳಿಕೆ ಅಥವಾ ಇಲ್ಲದ್ದನ್ನು ಇದೆ ಎಂಬಂತೆ ಹೇಳುವುದು
ഉദാഹരണം :
ಸಣ್ಣ ಮಗುವು ಶಾಲೆಗೆ ಹೋಗದಿರುವ ಬಗ್ಗೆ ಸುಳ್ಳು ನೆಪ ಹೇಳಿ ಸೋಗುಹಾಕುವುದು.
പര്യായപദങ്ങൾ : ನೆಪ ಹೇಳುವುದು, ಸೋಗುಹಾಕುವುದು
മറ്റ് ഭാഷകളിലേക്കുള്ള വിവർത്തനം :
बहाना बनाने की क्रिया।
छोटे बच्चे पाठशाला न जाने के लिए बहुत बहानेबाज़ी करते हैं।