പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಸಾಹಸಿ എന്ന വാക്കിന്റെ അർത്ഥവും ഉദാഹരണവും.

ಸಾಹಸಿ   ನಾಮಪದ

അർത്ഥം : ನಿರ್ಭಯ ಅಥವಾ ಭಯವಿಲ್ಲದಂತಾಗುವ ಸ್ಥಿತಿ ಅಥವಾ ಭಾವ

ഉദാഹരണം : ಹೊಯ್ಸಳನು ನಿರ್ಭಯತೆಯಿಂದ ಹುಲಿಯೊಂದಿಗೆ ಹೋರಾಡಿ ಹುಲಿಯನ್ನು ಕೊಂದನು.

പര്യായപദങ്ങൾ : ಅಂಜದ, ಅಭೀತ, ಧೈರ್ಯವಂತ, ನಿರ್ಭಯತೆ, ನಿರ್ಭಯಿ


മറ്റ് ഭാഷകളിലേക്കുള്ള വിവർത്തനം :

निडर या भयहीन होने की अवस्था या भाव।

बंदी पोरस ने सिकंदर को जबाब देकर अपनी निडरता का प्रमाण दिया।
अपभय, अभीति, अशंका, अशङ्का, निडरता, निडरपन, निडरपना, निर्भयता, निर्भयपन, निर्भयपना, निर्भीकता, प्रगल्भता, प्रागल्भ्य, भयहीनता

Feeling no fear.

bravery, fearlessness

അർത്ഥം : ಧೈರ್ಯಶಾಲಿಯಾದ ಮತ್ತು ದೃಧವಾದ ಮೈಕಟ್ಟನು ಹೊಂದಿದ ಸಾಮಾನ್ಯರಿಗಿಂತ ಹೆಚ್ಚು ಬಲಶಾಲಿಯಾದ ವ್ಯಕ್ತಿ

ഉദാഹരണം : ಟಿಪ್ಪು ಸುಲ್ತಾನನು ಬ್ರಿಟೀಷರೊಂದಿಗೆ ಹೋರಾಡಿದ ವೀರ ಯೋಧ.

പര്യായപദങ്ങൾ : ಜಗಜಟ್ಟಿ, ಧೀರ, ಬಲವಂತ, ವೀರ, ಶೂರ


മറ്റ് ഭാഷകളിലേക്കുള്ള വിവർത്തനം :

वह पुरुष जो बल या ताक़त वाला हो या साहसपूर्ण या वीरतापूर्ण कार्य करता हो।

सोहराब और रुस्तम दोनों वीर आपस में जूझ गये।
जवाँमर्द, जवांमर्द, दिलावर, नर व्याघ्र, नरवीर, बलवान, बहादुर, बाँकड़ा, बाँकुड़ा, बांकड़ा, बांकुड़ा, बाहुबली, भट, भर, मर्द, वीर, वीर पुरुष, शूर, शूरवीर, शेर, सिंह, सिंहकर्मा, सूरमा

A man distinguished by exceptional courage and nobility and strength.

RAF pilots were the heroes of the Battle of Britain.
hero

ಸಾಹಸಿ   ಗುಣವಾಚಕ

അർത്ഥം : ಜೀವವನ್ನು ಸಹ ನೀಡಲು ತಯಾರಾಗಿರುವ ಅಥವಾ ಪ್ರಾಣವನ್ನು ಪಣವಾಗಿ ಇಡುವ

ഉദാഹരണം : ಭಾರತದ ಸಾಹಸಿ ಸೈನಿಕರು ಪರೇಡ್ ಮಾಡುತ್ತಿದ್ದಾರೆ.

പര്യായപദങ്ങൾ : ಸಾಹಸಿಯಾದ, ಸಾಹಸಿಯಾದಂತ, ಸಾಹಸಿಯಾದಂತಹ


മറ്റ് ഭാഷകളിലേക്കുള്ള വിവർത്തനം :

जान तक देने को तैयार रहने वाला या जान की बाजी तक लगाने वाला।

भारत के जाँबाज सैनिक परेड कर रहे हैं।
जाँबाज, जाँबाज़

അർത്ഥം : ಅತಿಯಾದ ಧೈರ್ಯದಿಂದ ಏನನ್ನಾದರೂ ಮಾಡಲು ಹಿಂಜರಿಯದ ವ್ಯಕ್ತಿತ್ವ

ഉദാഹരണം : ಸಾಹಸಿ ವ್ಯಕ್ತಿಯು ತನ್ನ ಸಾಹಸದಿಂದಾಗಿ ಏನನ್ನಾದರೂ ಗೆಲ್ಲುವ ಆತ್ಮವಿಶ್ವಾಸವನ್ನು ಹೊಂದಿದ್ದಾನೆ.

പര്യായപദങ്ങൾ : ಧೈರ್ಯಶಾಲಿ, ಧೈರ್ಯಶಾಲಿಯಾದ, ಧೈರ್ಯಶಾಲಿಯಾದಂತ, ಧೈರ್ಯಶಾಲಿಯಾದಂತಹ, ಸಾಹಸಿಯಾದ, ಸಾಹಸಿಯಾದಂತ, ಸಾಹಸಿಯಾದಂತಹ


മറ്റ് ഭാഷകളിലേക്കുള്ള വിവർത്തനം :

साहस रखनेवाला या जिसमें साहस हो।

साहसी व्यक्ति अपने साहस द्वारा बड़े से बड़ा काम कर दिखाता है।
अमनैक, दिलचला, दिलवाला, दिलावर, दिलेर, धौंताल, प्रगल्भ, बहादुर, साहसी, हिम्मती, हृदयिक, हृदयी