അർത്ഥം : ಕ್ರಿಯೆಯೊಂದು ಸಮಯದ ಲೆಕ್ಕದಲ್ಲಿ ಚುರುಕಿಲ್ಲದ ರೀತಿ
ഉദാഹരണം :
ಸೋಮು ಇಲ್ಲಿಗೆ ತಡವಾಗಿ ಬಂದನು.
പര്യായപദങ്ങൾ : ತಡವಾಗಿ, ನಿಧಾನದಿಂದ, ನಿಧಾನವಾಗಿ, ಮೆಲ್ಲನೆ, ವಿಲಂಬಗತಿಯಲ್ಲಿ, ವಿಲಂಬವಾಗಿ, ಸಾವಕಾಶವಾಗಿ
മറ്റ് ഭാഷകളിലേക്കുള്ള വിവർത്തനം :
विलंब से।
श्याम परीक्षा भवन में देर से पहुँचा।അർത്ഥം : ಮಾಡಬೇಕಾದ ಇಲ್ಲವೇ ನಡೆಸಬೇಕಾದ ಕೆಲಸದ ಮೇಲೆ ಗಮನ ಮತ್ತು ಸಹನೆಯಿರುವ ರೀತಿ
ഉദാഹരണം :
ಯಾವುದೇ ಕೆಲಸವನ್ನು ತಾಳ್ಮೆಯಿಂದ ಮಾಡಬೇಕು.
പര്യായപദങ്ങൾ : ತಾಳ್ಮೆಯಿಂದ, ಮನಸಿಟ್ಟು, ಸಮಾಧಾನದಿಂದ, ಸಮಾಧಾನವಾಗಿ, ಸಹನೆಯಿಂದ, ಸಾವಕಾಶವಾಗಿ
മറ്റ് ഭാഷകളിലേക്കുള്ള വിവർത്തനം :
सावधानी के साथ।
कोई भी काम सावधानीपूर्वक करना चाहिए।