പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಸಾರಂಗ എന്ന വാക്കിന്റെ അർത്ഥവും ഉദാഹരണവും.

ಸಾರಂಗ   ನಾಮಪದ

അർത്ഥം : ಒಂದು ಪ್ರಕಾರದ ದೊಡ್ಡ ಜಿಂಕೆಯ ತಲೆಯ ಎರಡು ಕಡೆಯಲ್ಲು ಬೆಳೆದ ಕೊಂಬಿನಿಂದ ಮತ್ತಷ್ಟು ಕೊಂಬು ಏಳುತ್ತಿತ್ತು

ഉദാഹരണം : ಶ್ಯಾಮ್ ಪ್ರಾಣಿ ಸಂಗ್ರಹಾಲಯದಲ್ಲಿದ ಕಡವೆಗೆ ನಲಗಡಲೆಯನ್ನು ತಿನ್ನಿಸುತ್ತಿದ್ದಾನೆ

പര്യായപദങ്ങൾ : ಕಡವೆ


മറ്റ് ഭാഷകളിലേക്കുള്ള വിവർത്തനം :

एक प्रकार का बड़ा हिरण जिसके सर पर पाए जाने वाले दोनों सींगों से अनेक शाखाएँ निकली रहती हैं।

श्याम चिड़ियाघर में बारहसिंगे को मूँगफली खिला रहा था।
बारहसिंगा, बारहसिंघा, सारंग

Stag with antlers of 12 or more branches.

royal, royal stag

അർത്ഥം : ಒಂದು ಪ್ರಕಾರದ ಜಿಂಕೆ ಅದರ ಶರೀರದಲ್ಲಿ ಬಿಳಿಯ ಅಥವಾ ಬೇರೆ ಪ್ರಕಾರದ ಚುಕ್ಕೆಗಳನ್ನು ನೋಡಬಹುದು

ഉദാഹരണം : ಈ ಪ್ರಾಣಿಸಂಗ್ರಹಾಲಯದಲ್ಲಿ ಚಿಗರೆ ಅಥವಾ ಸಾರಂಗಳು ತುಂಬಾ ಹೇರಳವಾಗಿದೆ.

പര്യായപദങ്ങൾ : ಚಿಗರೆ, ಬಣ್ಣ ಬಣ್ಣದ ಜಿಂಕೆ, ವಿವಿಧ ಬಣ್ಣದ ಜಿಂಕೆ


മറ്റ് ഭാഷകളിലേക്കുള്ള വിവർത്തനം :

एक प्रकार का हिरण जिसके शरीर पर सफ़ेद या अन्य प्रकार की चित्ती पाई जाती है।

इस चिड़ियाघर में चीतलों की भरमार है।
कुंडली, कुण्डली, चितकबरा हिरण, चितकबरा हिरन, चितरा, चित्रमृग, चीतल, पाढ़ा, सारंग

Distinguished from Bovidae by the male's having solid deciduous antlers.

cervid, deer

അർത്ഥം : ನಾಲ್ಕು ಕಾಲಿನ ಒಂದು ಸಸ್ಯಹಾರಿ ಅದು ಬಯಲಿನಲ್ಲಿಮೈದಾನದಲ್ಲಿ ಮತ್ತು ಕಾಡಿನಲ್ಲಿ ಇರುತ್ತದೆ

ഉദാഹരണം : ಜಿಂಗೆಯ ಚರ್ಮನಾರುಬಟ್ಟೆಯ ಮೇಲೆ ಕುಳಿತು ಋಷಿಮುನಿಗಳು ತಪಸ್ಸನ್ನು ಮಾಡುತ್ತಾರೆ.

പര്യായപദങ്ങൾ : ಎರಳೆ, ಎಳ, ಏಣ, ಏಣಿ, ಕಡ, ಕಡತಿ, ಕಡವೆ, ಕುಂಡಲಿ, ಕುಮ್ಮಟ, ಕುಮ್ಮಟೆ, ಕೋಳ್ ಮೃಗ, ಚಮರ, ಚಾರುನೇತ್ರ, ಚಾರುಲೋಚನ, ಚಿಗರೆ, ಚಿತ್ರಮೃಗ, ಚೇಗೆ, ಚೌರಿ, ಜಿಂಕೆ, ಪುಲ್ಲೆ, ಬುಡಿ, ಮರೆ, ಹರಿಣ, ಹರಿಣಿ, ಹರುಣಿ, ಹುಲ್ಲೆ, ಹುಲ್ಲೇಕರ


മറ്റ് ഭാഷകളിലേക്കുള്ള വിവർത്തനം :

एक शाकाहारी चौपाया जो मैदानों और जंगलों में रहता है।

हिरण की छाल पर बैठकर ऋषि-मुनि तपस्या करते थे।
आहू, कुरंग, मयु, मृग, वातप्रमी, वाताट, व्याधमीत, शाला-वृक, शालावृक, सुनयन, सुलोचन, हरिण, हरिन, हिरण, हिरन

Distinguished from Bovidae by the male's having solid deciduous antlers.

cervid, deer