അർത്ഥം : ದರಿದ್ರ ವ್ಯಕ್ತಿಬಡವ ವ್ಯಕ್ತಿ
ഉദാഹരണം :
ಸೇಠ್ ಮನೋಹರದಾಸನು ಸದಾ ಬಡವರಿಗೆ ಸಹಾಯ ಮಾಡುತ್ತಾರೆ.
പര്യായപദങ്ങൾ : ಗತಿಯಿಲ್ಲದವ, ದರಿದ್ರ, ದೀನ, ನಮ್ರ, ನಿರ್ಧನ ವ್ಯಕ್ತಿ, ಪರದೇಶಿ, ಫಕೀರ, ಬಡವ, ಭಿಕ್ಷುಕ, ಮಹಮ್ಮದೀಯ ಸಾಧು, ಸುಶೀಲ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದೇ ವ್ಯಕ್ತಿಯ ತುಂಬಾ ಮೃಧುವಾದ ಕೋಮಲವಾದ ಸ್ವಭಾವ
ഉദാഹരണം :
ನನ್ನ ಗೆಳೆಯನೊಬ್ಬ ತುಂಬಾ ಸೌಮ್ಯ ಸ್ವಭಾವದವನು.
പര്യായപദങ്ങൾ : ಮೃಧು, ಮೆತ್ತನೆಯ, ಶಾಂತ, ಸೌಮ್ಯ
മറ്റ് ഭാഷകളിലേക്കുള്ള വിവർത്തനം :
Having or showing a kindly or tender nature.
The gentle touch of her hand.