അർത്ഥം : ಯಾವುದಾದರು ಕಾರ್ಯವನ್ನು ಸಿದ್ಧಿಸಿಕೊಳ್ಳುವುದಕ್ಕಾಗಿ ಮಾಡುವ ಕಠಿಣವಾದ ಪರಿಶ್ರಮ
ഉദാഹരണം :
ಅರ್ಜುನನು ಸತತ ಪ್ರಯತ್ನದಿಂದ ಬಿಲ್ಲು ವಿದ್ಯೆಯಲ್ಲಿ ಪಾರಂಗತನಾದನು.
പര്യായപദങ്ങൾ : ಅಭ್ಯಾಸ, ತಪಸ್ಸು, ಪ್ರಯತ್ನ, ಯತ್ನ, ಸತತ ಪ್ರಯತ್ನ, ಸಿದ್ಧಿ
മറ്റ് ഭാഷകളിലേക്കുള്ള വിവർത്തനം :
Persevering determination to perform a task.
His diligence won him quick promotions.അർത്ഥം : ಯಾವುದೇ ಸಂಗತಿಯನ್ನು ತುಂಬಾ ಕಠಿಣವಾಗಿ ಪ್ರಯತ್ನಪೂರ್ವಕವಾಗಿ ಮಾಡಿ ಮುಗಿಸಿರುವುದು ಅಥವಾ ಅಸಾಧ್ಯವೆನ್ನಿಸಿದ್ದನ್ನು ಕಷ್ಟದಿಂದ ಮಾಡಿರುವುದು
ഉദാഹരണം :
ಸಚಿನ್ ತೆಂಡೊಲ್ಕರ್ ನು ಕ್ರಿಕೆಟ್ನಲ್ಲಿ ಮಹತ್ವದ ಸಾಧನೆ ಮಾಡಿದ್ದಾನೆ.
പര്യായപദങ്ങൾ : ಈಡೇರಿಕೆ, ನೆರವೇರಿಕೆ
മറ്റ് ഭാഷകളിലേക്കുള്ള വിവർത്തനം :
वह बहुत ही अच्छा काम जो कठिनाई से किया गया हो।
सचिन को क्रिकेट के खेल में बहुत उपलब्धि प्राप्त हुई है।അർത്ഥം : ಕೆಲಸ ಪ್ರಾರಂಭಿಸಿ ಸಿದ್ಧಿ ಅಥವಾ ಪೂರ್ಣವಾಗಿ ಮುಗಿಸುವ ಕ್ರಿಯೆ
ഉദാഹരണം :
ಅವನು ಹಿಮಾಲಯದ ಪರ್ವತ ಹತ್ತುವ ಮೂಲಕ ಸಾಧನೆ ಮಾಡಿದ್ದಾನೆ.
പര്യായപദങ്ങൾ : ಸಿದ್ಧಿ
മറ്റ് ഭാഷകളിലേക്കുള്ള വിവർത്തനം :
അർത്ഥം : ಯೋಗ ಅಥವಾ ತಪಸ್ಸಿನಿಂದ ದೊರೆಯುವ ಅಲೋಕಿಕ ಶಕ್ತಿ
ഉദാഹരണം :
ಸ್ವಾಮಿಜಿಗಳಿಗೆ ಹಲವಾರು ಪ್ರಕಾರದ ಸಿದ್ಧಿ ಪ್ರಾಪ್ತವಾಗಿದೆ.
പര്യായപദങ്ങൾ : ಸಿದ್ಧಿ, ಸಿದ್ಧಿ ಸಾಧನೆ, ಸಿದ್ಧಿ-ಸಾಧನೆ
മറ്റ് ഭാഷകളിലേക്കുള്ള വിവർത്തനം :
योग या तपस्या के द्वारा प्राप्त होने वाली अलौकिक शक्ति।
स्वामीजी को कई प्रकार की सिद्धियाँ प्राप्त हैं।An ability that has been acquired by training.
accomplishment, acquirement, acquisition, attainment, skill